#ಪುನರ್ವಸು_ಮಳೆಯಿಂದ_ಈ_ವರ್ಷ #ನಿರೀಕ್ಷೆ_ಮೀರಿದ_ಅತೀವೃಷ್ಟಿ_ಸಾಧ್ಯತೆ_ಇದೆಯಾ? #ಶಿವಮೊಗ್ಗ_ಜಿಲ್ಲೆಯಲ್ಲಿ_ಪುನರ್ವಸು_ಮಳೆ_ಯೆಲ್ಲೊ_ಜೋನ್_ದಾಟುತ್ತಿದೆ. #ಇವತ್ತು_ರಾಜ್ಯದ_ಅತಿಹೆಚ್ಚು_ಮಳೆ_ಬೀಳುವ_ಪ್ರದೇಶ_ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ #ಹುಲಿಕಲ್_ನಮ್ಮ_ಜಿಲ್ಲೆಯ_ಆಗುಂಬೆ_ದಕ್ಷಿಣ_ಭಾರತ_ಚಿರಾಪುಂಜಿ_ಸ್ಥಾನ_ಅಕ್ರಮಿಸಿದೆ #ಶಿವಮೊಗ್ಗ_ಜಿಲ್ಲೆಯ_ಮಾಸ್ತಿಕಟ್ಟೆ_ಉಡುಪಿ_ಜಿಲ್ಲೆಯ_ಹೊಸಂಗಡಿ_ಮಧ್ಯದ #ಹುಲಿಕಲ್_ಪಾಲ್ಸ್_ಬೋರ್ಗರೆಯುತ್ತಿದೆ https://youtu.be/3gZqPO7-JqM?si=cdovOLiB5kjRpE3s ಕಳೆದ ವರ್ಷ ಪುನರ್ವಸು ಮಳೆ ಆಗಲೇ ಇಲ್ಲ ವಿಪರೀತ ಬಿಸಿಲ ಬೇಸಿಗೆ ಕಾಲವಾಗಿತ್ತು ಆದರೆ ಈ ವರ್ಷ ಮುಂಗಾರ ಮಳೆ ಆಶಾದಾಯಕ ಆಗಿದೆ. ಇವತ್ತು ಮಧ್ಯಾಹ್ನ (15 - ಜುಲೈ-2024 ಸೋಮವಾರ) ಮೂರು ಗಂಟೆಗೆ ನಾನು ಈ ಮಾರ್ಗದಲ್ಲಿ ಬರುವಾಗ ಹುಲಿಕಲ್ ಪಾಲ್ಸ್ ಬೋರ್ಗರೆಯುತ್ತಾ ಹಾಲಿನ ನೊರೆಯಂತೆ ಕೈಗೆ ಎಟುಕುವ ಅಂತರದಲ್ಲಿ ಬೀಳುವ ಸುಂದರ ದೃಶ್ಯದ ವೀಡಿಯೊ ನೋಡಿ. ನಾಳೆ ಇನ್ನೂ ಹೆಚ್ಚಿನ ಮಳೆ ಆಗುವ ಹವಾಮಾನ ವರದಿಯಂತೆ ಮಳೆ ಆದರೆ ಹುಲಿಕಲ್ ಪಾಲ್ಸ್ ನೀರಿನ ಹರಿವೂ ಇನ್ನೂ ಹೆಚ್ಚಾಗಲಿದೆ.