Skip to main content

Posts

Showing posts with the label this family record was first measured height of jogfalls

Blog number 2097. ಸಾಗರ ತಾಲೂಕಿನ ರೈತ ಸಂಘದ ಮುಖಂಡರಾಗಿದ್ದ ಹೆನ್ನೆ ರಾಜುಗೌಡರು ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ ಆಸ್ಥಾನದ ವಟ್ಟಕ್ಕಿ ಮನೆತನದವರು ಇವರ ಮನೆತನವೇ ಜೋಗ್ ಜಲಪಾತದ ಎತ್ತರ ಅಳೆದವರು

#ಹೆನ್ನೆ_ರಾಜೂಗೌಡರು #ಸಾಗರ_ತಾಲ್ಲೂಕಿನ #ಕರ್ನಾಟಕ_ರೈತ_ಸಂಘದ_ಹೋರಾಟಗಾರರು #ಇವರ_ಮನೆತನದ_ಹಿನ್ನೆಲೆ_ತಿಳಿದಿರಲಿಲ್ಲ. https://youtu.be/8shag1I8cts?feature=shared    ನನ್ನ ಆತ್ಮೀಯರೂ ಸಾಗರ ತಾಲೂಕಿನ ರೈತ ಹೋರಾಟಗಾರರೂ ಆಗಿದ್ದ #ರಾಜುಗೌಡರು_ಹೆನ್ನೆ ಅವರಿಗೆ ಅಭಿನಂದನೆಗಳು ಅವರ ಕುಟುಂಬದ ಹಿನ್ನೆಲೆ ಇವತ್ತೇ ನಮಗೆ ಗೊತ್ತಾಯಿತು ಇದನ್ನು ತಿಳಿಸುತ್ತಿರುವ ಇತಿಹಾಸ ಸಂಶೋದಕ #ಲೋಕರಾಜ್_ಜೈನ್ ಮತ್ತು ಈ ಸರಣಿಯನ್ನು ದೃಶ್ಯ ಮಾಧ್ಯಮದ ಮೂಲಕ ಸಮಗ್ರ ಕನ್ನಡಿಗರಿಗೆ ತಲುಪುಸುತ್ತಿರುವ #ಡಿಜಿಟಲ್_ಮಾಧ್ಯಮ ಕನ್ನಡ ಯೂಟ್ಯೂಬ್ ಚಾನಲ್ ಗೆ ಅನಂತಾನಂತ ನಮಸ್ಕಾರಗಳು. www.hombujaresidency.com