Blog number 2097. ಸಾಗರ ತಾಲೂಕಿನ ರೈತ ಸಂಘದ ಮುಖಂಡರಾಗಿದ್ದ ಹೆನ್ನೆ ರಾಜುಗೌಡರು ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ ಆಸ್ಥಾನದ ವಟ್ಟಕ್ಕಿ ಮನೆತನದವರು ಇವರ ಮನೆತನವೇ ಜೋಗ್ ಜಲಪಾತದ ಎತ್ತರ ಅಳೆದವರು
#ಹೆನ್ನೆ_ರಾಜೂಗೌಡರು
#ಸಾಗರ_ತಾಲ್ಲೂಕಿನ
#ಕರ್ನಾಟಕ_ರೈತ_ಸಂಘದ_ಹೋರಾಟಗಾರರು
#ಇವರ_ಮನೆತನದ_ಹಿನ್ನೆಲೆ_ತಿಳಿದಿರಲಿಲ್ಲ.
https://youtu.be/8shag1I8cts?feature=shared
ನನ್ನ ಆತ್ಮೀಯರೂ ಸಾಗರ ತಾಲೂಕಿನ ರೈತ ಹೋರಾಟಗಾರರೂ ಆಗಿದ್ದ #ರಾಜುಗೌಡರು_ಹೆನ್ನೆ ಅವರಿಗೆ ಅಭಿನಂದನೆಗಳು ಅವರ ಕುಟುಂಬದ ಹಿನ್ನೆಲೆ ಇವತ್ತೇ ನಮಗೆ ಗೊತ್ತಾಯಿತು ಇದನ್ನು ತಿಳಿಸುತ್ತಿರುವ ಇತಿಹಾಸ ಸಂಶೋದಕ #ಲೋಕರಾಜ್_ಜೈನ್ ಮತ್ತು ಈ ಸರಣಿಯನ್ನು ದೃಶ್ಯ ಮಾಧ್ಯಮದ ಮೂಲಕ ಸಮಗ್ರ ಕನ್ನಡಿಗರಿಗೆ ತಲುಪುಸುತ್ತಿರುವ #ಡಿಜಿಟಲ್_ಮಾಧ್ಯಮ ಕನ್ನಡ ಯೂಟ್ಯೂಬ್ ಚಾನಲ್ ಗೆ ಅನಂತಾನಂತ ನಮಸ್ಕಾರಗಳು.
www.hombujaresidency.com
Comments
Post a Comment