Blog number 2109. ಕೆ.ವಿ.ಸುಬ್ಬಣ್ಣ ನಿರ್ಮಿಸಿದ ನೀನಾಸಂ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನಲ್ಲಿದೆ ಇದು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಿದೆ ನೀನಾಸಂ ಬಗ್ಗೆ ನಾಡಿನ ಖ್ಯಾತ ಡಿಜಿಟಲ್ ಮಾಧ್ಯಮ ವಿಶೇಷ ಸಂದರ್ಶನ ನೀನಾಸಂನಿಂದ ಬಿತ್ತರಿಸುತ್ತದೆ.
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲೂಕಿನ_ಹೆಗ್ಗೋಡಿನ_ನೀನಾಸಂ
#ನಾಡಿನ_ಸಾಂಸ್ಕೃತಿಕ_ರಾಜದಾನಿ
#ಕೆ_ವಿ_ಸುಬ್ಬಣ್ಣ_ಅಂತರಾಷ್ಟ್ರೀಯ_ಮ್ಯಾಗ್ಸಸ್ಸೆ_ಪ್ರಶಸ್ತಿ_ಪಡೆದವರು
#ಕೇಂದ್ರ_ಸರ್ಕಾರದ_ಪದ್ಮಶ್ರೀ_ಪ್ರಶಸ್ತಿ_ತಿರಸ್ಕರಿಸಿದವರು
#ಶಿವರಾಮ_ಕಾರಂತರ_ಹೆಸರಿನ_ರಂಗಮಂದಿರ_ಹೆಗ್ಗೋಡಿನಲ್ಲಿದೆ.
#ಕೆ_ವಿ_ಸುಬ್ಬಣ್ಣ_ಹೆಸರಿನ_ರಂಗಮಂದಿರ_ನಮ್ಮ_ಊರು_ಆನಂದಪುರಂನ
#ಮುರುಘಾಮಠದ_ಸರ್ಕಾರಿ_ಶಾಲಾವರಣದಲ್ಲಿ_ನಾನು_ಜಿಲ್ಲಾಪಂಚಾಯಿತಿಯಿಂದ
#ಕೆ_ವಿ_ಸುಬ್ಬಣ್ಣ_ಗೌರವಾರ್ಥ_ನಿರ್ಮಿಸಿದ್ದು_ನನಗೆ_ಸಮಾದಾನ_ತಂದಿತ್ತು.
#ನಾಡಿನ_ಪ್ರಖ್ಯಾತ_ಡಿಜಿಟಲ್_ಮಾಧ್ಯಮ_ನೀನಾಸಂ_ಬಗ್ಗೆ_ವಿಶೇಷ_ಕಾರ್ಯಕ್ರಮ_ಬಿತ್ತರಿಸುತ್ತಿದೆ.
ನೀನಾಸಂ ಕೆ.ವಿ. ಸುಬ್ಬಣ್ಣರ ಕಾರ್ಯಕ್ಷೇತ್ರ ಇದು ರಾಜ್ಯ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಕೂಡ ಪ್ರಸಿದ್ದಿ ಪಡೆದಿದೆ.
ಇಲ್ಲಿ ತರಬೇತಿ ಪಡೆದವರು ಸೇವೆ ಸಲ್ಲಿಸಿದವರೆಲ್ಲರೂ ಪ್ರಖ್ಯಾತರೇ ಆಗಿದ್ದಾರೆ.
ಕೆ.ವಿ.ಸುಬ್ಬಣ್ಣರಿಗೆ ಅಂತರಾಷ್ಟ್ರೀಯ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ.
ದೊರೆತ ಪದ್ಮಶ್ರೀ ಪ್ರಶಸ್ತಿ ಕೆ.ವಿ.ಸುಬ್ಬಣ್ಣ ಸ್ವೀಕರಿಸಲಿಲ್ಲ.
ಕೆ.ವಿ.ಸುಬ್ಬಣ್ಣ ಪ್ರಾರಂಬಿಸಿದ ಅಕ್ಷರ ಪ್ರಕಾಶನ ಕೂಡ ಹೆಗ್ಗೋಡಿನಿಂದ ಕಾರ್ಯನಿರ್ವಹಿಸುತ್ತಿದೆ.
ಇವೆಲ್ಲ ಇರುವ ಹೆಗ್ಗೋಡು ಸಾಗರ ತಾಲ್ಲೂಕ್ ಶಿವಮೊಗ್ಗ ಜಿಲ್ಲೆಯಲ್ಲಿದೆ ಅದು ನಮ್ಮ ತಾಲ್ಲೂಕು ಎಂಬ ಹೆಮ್ಮೆ ನಮಗೆ.
ಕೆ.ವಿ.ಸುಬ್ಬಣ್ಣರ ಈ ಎಲ್ಲಾ ಅಸಾದಾರಣ ಸಾಧನೆಗಾಗಿ ಅವರ ಗೌರವಾರ್ಥ ಆನಂದಪುರಂನ ಮುರುಘಾಮಠದ ಸರ್ಕಾರಿ ಶಾಲಾ ಆವರಣದಲ್ಲಿ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ನಿರ್ಮಿಸಿದ ಕೆ.ವಿ.ಸುಬ್ಬಣ್ಣ ರಂಗಮಂದಿರವಿದೆ.
ನಾಡಿನ ಪ್ರಖ್ಯಾತ ಡಿಜಿಟಲ್ ಮಾಧ್ಯಮ ನೀನಾಸಂ ಪ್ರಾಂಶುಪಾಲರಾದ ಗಣೇಶ್ ಮತ್ತು ಕೆ.ವಿ.ಸುಬ್ಬಣ್ಣರ ಪುತ್ರ ಕೆ.ವಿ.ಅಕ್ಷರ ಅವರನ್ನು ಹೆಗ್ಗೋಡಿನ ನೀನಾಸಂ ಸಂಸ್ಥೆ ಅವರಣದಲ್ಲಿ ಸಂದರ್ಶನಗಳನ್ನು ಮಾಡಿ ಬಿತ್ತರಿಸುತ್ತಿದೆ.
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.
1).https://youtu.be/6av7hFdIqvM?feature=shared
2).https://youtu.be/opIqg3eM-mc?feature=shared.
3).https://youtu.be/JUhxYaLBrow?feature=shared.
4).https://youtu.be/mYYegHeuEbE?feature=shared
Comments
Post a Comment