#ನೆಚ್ಚಿನ_ಬರಹಗಾರರಾದ_ಅರವಿಂದ_ಚೊಕ್ಕಾಡಿ_ಪುತ್ರ_ಪ್ರಣಯನ_ಉಪನಯನ
#ಮೂಡುಬಿದರೆಯ_ಸಮಾಜ_ಮಂದಿರದಲ್ಲಿ
#ಖ್ಯಾತ_ರಾಷ್ಟ್ರಕವಿ_ಮಂಜೇಶ್ವರ_ಪೈ_1956ರಲ್ಲಿ_ಉದ್ಘಾಟಿಸಿದ_ಸಮಾಜಮಂದಿರ.
https://youtube.com/shorts/AG31NuhvjM4?feature=shared
ನೆಚ್ಚಿನ_ಬರಹಗಾರರಾದ_ಅರವಿಂದ_ಚೊಕ್ಕಾಡಿ_ಪುತ್ರ_ಪ್ರಣಯನ_ಉಪನಯನಕ್ಕೆ ಬೆಳಿಗ್ಗೆ ನಮ್ಮ ಊರು ಆನಂದಪುರಂ ಬಿಡುವಾಗ 9.30 AM ಮೂಡುಬಿದರೆಯ ಸಮಾಜ ಮಂದಿರ ತಲುಪಿದಾಗ ಮಧ್ಯಾಹ್ನ 12,51 PM.
ಸಮಾಜ ಮಂದಿರದಲ್ಲಿ ಬಂದ ಅತಿಥಿಗಳಿಗೆ ಊಟೋಪಚಾರ ಪ್ರಾರಂಭವಾಗಿತ್ತು.
ಉಪನಯನದ ಧಾರ್ಮಿಕ ಆಚರಣೆ ಮುಗಿಸಿಕೊಂಡು ಹಾಲ್ ನಲ್ಲಿ ಕುಳಿತಿದ್ದ ಪ್ರಣಯನಿಗೆ ಶುಭ ಹಾರೈಸಿ ಅಲ್ಲಿಂದ ಕವಿ ಮುದ್ದಣ್ಣ ಮನೋರಮೆಯರ ನಂದಳಿಕೆಯ ಮನೆಯ ಕಡೆ ನನ್ನ ಪ್ರಯಾಣ ಪ್ರಾರಂಬಿಸಿದೆ.
ಒಂದು ವಿಶೇಷ ಅಂದರೆ ಈ ಸಮಾಜ ಮಂದಿರದ ಉದ್ಘಾಟನೆ 1956ರಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರಿಂದ ನೆರವೇರಲ್ಪಟ್ಟಿದೆ.
Comments
Post a Comment