#ಇಡೀ_ಪಶ್ಚಿಮಘಟ್ಟದಲ್ಲಿ_ಅಸಂಖ್ಯ_ದೇಸಿ_ತಳಿ_ಮಾವಿನ_ಮರಗಳಿದೆ
#ತರಹೇವಾರಿ_ರುಚಿ_ಸುವಾಸನೆ_ಗಾತ್ರಗಳಲ್ಲಿ_ಸಿಗುತ್ತದೆ
#ಈ_ಕಾಟು_ಮಾವಿನ_ಹಣ್ಣು_ಚಿಕ್ಕ_ನಿಂಬೆ_ಗಾತ್ರದ್ದೂ_ಇದೆ
#ಇದರಿಂದ_ವಿಶೇಷವಾದ_ಮಾವಿನಹಣ್ಣಿನ_ಸಾಸಿವೆ_ಮಾಡುತ್ತಾರೆ.
https://youtu.be/nmyXSx6cMXs?feature=shared
ಈ ವರ್ಷ ಕಾಟು ಮಾವಿನ ಹಣ್ಣು ಪಸಲು ಇಲ್ಲ ಆದ್ದರಿಂದ ಮಾವಿನ ಹಣ್ಣಿನ ಸಾಸಿವೆ ಮರೆತು ಬಿಟ್ಟಿದ್ದೆ ನಮ್ಮ ಸಂಸ್ಥೆಯ ಕಣ್ಣೂರು ನಾಗರಾಜ್ ಅವರ ತಂಗಿ ಮನೆಯಿಂದ ಕಾಟು ಮಾವಿನ ಹಣ್ಣು ತಂದು ಕೊಟ್ಟಿದ್ದರಿಂದ ಈ ವರ್ಷದ ಕಾಟು ಮಾವಿನ ಹಣ್ಣು ಸವಿಯುವ ಭಾಗ್ಯ ಸಿಕ್ಕಿತು.
ಈ ಸಾಸಿವೆ ಮತ್ತು ಅನ್ನದ ಜೊತೆ ತಿನ್ನಲು ರುಚಿಕರವಾಗಿರುತ್ತದೆ.
ಕಾಟು ಮಾವಿನ ಹಣ್ಣಿನ ರೆಸಿಪಿ ನೂರಾರು youtube ನಲ್ಲಿ ಇದೆ ಅದನ್ನು ನೋಡಿ ಸುಲಭವಾಗಿ ತಯಾರಿಸಿಕೊಳ್ಳಬಹುದು
Comments
Post a Comment