#ಭಾಗ_3
#ಪವಾಡ_ಬಯಲು_ಅಭಿಯಾನದ
#ಹುಲಿಕಲ್_ನಟರಾಜ್
#ದೆವ್ವ_ಬೂತ_ದೇವರು_ಹೆಸರಲ್ಲಿ_ಶೋಷಣೆ_ಮಾಡುವವರ_ವಿರುದ್ಧ
#ಮೂಡನಂಬಿಕೆ_ವಿರುದ್ದ_ಜನಜಾಗೃತಿ_ನಿರಂತರವಾಗಿ_ನಡೆಸುತ್ತಿದ್ದಾರೆ
#ಅವರ_ಈ_ಅಭಿಯಾನದಿಂದ_ಮುಖವಾಡ_ಕಳಚಿದ_ಪಟ್ಟಭದ್ರರು_ಇವರ_ವಿರುದ್ದ
#ದರ್ಮ_ವಿರೋದಿ_ಹಣೆಪಟ್ಟಿ_ಕಟ್ಟುವ_ವಿಷಲ_ಯತ್ನ_ಮಾಡುತ್ತಿದ್ದಾರಾ?
https://youtu.be/6xXNmSnzoXY?feature=shared
ದೇವರ ಮತ್ತು ದೆವ್ವದ ಹೆಸರಲ್ಲಿ ಶೋಷಣೆ ಯಾವ ಧರ್ಮದವರಾಗಲಿ ಯಾವ ಜಾತಿಯವರಾಗಲಿ ನಡೆಸಿದರೆ ಆವರ ವಿರುದ್ದ ಜನ ಜಾಗೃತಿ ಮಾಡುವ ಇವರ ಅಭಿಯಾನ ನಿರಂತರ.
ಇವರ ಅಭಿಯಾನದಿಂದ ಮುಖವಾಡ ಕಳೆದುಕೊಂಡ ನಕಲಿ ಬಾಬಾಗಳು ಅಸಹಾಯಕತೆಯಿಂದ ಇವರನ್ನ ಧರ್ಮ ವಿರೋದಿ ಎಂಬ ಹಣೆಪಟ್ಟಿ ಕಟ್ಟುವ ವಿಫಲ ಯತ್ನವನ್ನು ಮಾಡುತ್ತಿದ್ದಾರೆ.
ಹುಲಿಕಲ್ ನಟರಾಜ್ ಅವರು ಮುಸ್ಲಿಂ - ಕ್ರೈಸ್ತ - ಹಿಂದೂ ಧರ್ಮದಲ್ಲಿ ಯಾರೇ ದೇವರ ಹೆಸರಲ್ಲಿ ದೆವ್ವದ ಹೆಸರಲ್ಲಿ ವಂಚಿಸಿದರೆ ತಿಳಿಸಿ ಅಲ್ಲಿ ನಾನು ಅವರ ಪವಾಡ ಬಯಲು ಮಾಡುತ್ತೇನೆ ಎನ್ನುತ್ತಾರೆ.
ಉದಾಹರಣೆಯಾಗಿ ಅವರು ಎಲ್ಲಾ ಧರ್ಮದವರ ಪವಾಡ ಬಯಲು ಮಾಡಿದ ದಾಖಲೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಗ್ಗೆ ಅವರಿಗೆ ವಿಶೇಷ ಅಭಿಮಾನ, ಕುವೆಂಪು ಅಭಿಮಾನಿ,ಜಿಲ್ಲೆಯಲ್ಲಿ ಸಮಾಜವಾದಿ- ರೈತ ಸಂಘಟನೆ - ದಲಿತ ಸಂಘಟನೆಗಳ ಹುಟ್ಟಿದ್ದರ ಬಗ್ಗೆ ಅವರಿಗೆ ಅಭಿಮಾನವಿದೆ.
Comments
Post a Comment