Blog number 2116. ಭಾಗ -1 ಸ್ವಾಮಿ ರಾವ್ ಜೊತೆ ಮಾತುಕಥೆ.ತಮ್ಮ ಕ್ಷೇತ್ರದಲ್ಲಿ ನೆಲೆಸಿರುವ ಕರಾವಳಿಯ ಕೃಷಿ ಕಾರ್ಮಿಕ ಕುಟುಂಬಗಳ ಹಿತ ಕಾಪಾಡಲು ಪೋಲಿಸ್ ಠಾಣೆ ಎದರು ಕೋಳಿ ಪಡೆ ನಡೆಸಿದ ಸ್ವಾಮಿ ರಾವ್
#ಭಾಗ_1
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ವಿಧಾನ_ಸಭಾ_ಕ್ಷೇತ್ರದ_ಮಾಜಿ_ಶಾಸಕರಾದ
#ಬಿ_ಸ್ವಾಮಿರಾವ್_ಸಂದರ್ಶನ.
#ಅವರ_ವಿಧಾನಸಭಾ_ಕ್ಷೇತ್ರದ_ಪೋಲಿಸ್_ರಾಣೆ_ಎದರು
#ಶಾಸಕರಾದ_ಸ್ವಾಮಿರಾವ್_ಕೋಳಿ_ಪಡೆ_ನಡೆಸಿದ್ದು_ಯಾಕೆ?
https://youtu.be/LkxFd67EIP8?feature=shared
ಕೊಡಗು -ಚಿಕ್ಕಮಗಳೂರು- ಶಿವಮೊಗ್ಗ - ಉತ್ತರ ಕನ್ನಡ ಜಿಲ್ಲೆಗಳಿಗೆ ಕರಾವಳಿ ತೀರದಿಂದ ವಲಸೆ ಬಂದ ಕೃಷಿ ಕಾರ್ಮಿಕರ ಕುಟುಂಬಗಳ ಕಥೆ ದೊಡ್ಡದು.
ಅವರ ಧಾರ್ಮಿಕ ಆಚರಣೆ, ಆಹಾರ ಪದ್ಧತಿ, ಅವರು ಮನೋರಂಜನೆಗಾಗಿ ನಡೆಸುವ ಕೋಳಿ ಪಡೆಗಳು ಅವರು ವಲಸೆ ಹೋಗಿ ನೆಲೆಸಿದ ಜಾಗದಲ್ಲೂ ಬದಲಾಗದೆ ಮುಂದುವರಿದಿದೆ.
ಶಿವರಾಮ ಕಾರಂತರ ಚೋಮನ ದುಡಿಯಂತೆ ಅವರ ಹಕ್ಕು ಆಚರಣೆ ಗೌರವಿಸಿ ಬೆಂಬಲಿಸಿದವರು ಹೊಸನಗರದ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸ್ಟಾಮಿರಾವ್,
Comments
Post a Comment