#ಇಕ್ಕೇರಿ
#ಕೆಳದಿ_ಅರಸರ_ರಾಜದಾನಿ_ಬಗ್ಗೆ_ಡಿಜಿಟಲ್_ಮಾಧ್ಯಮದಲ್ಲಿ
#ಸಾಗರ_ತಾಲ್ಲೂಕಿನ_ಇನ್ನೊಬ್ಬ_ಇತಿಹಾಸ_ಸಂಶೋಧಕ_ಲೇಖಕ_ನಿವೃತ್ತ_ಉಪನ್ಯಾಸಕ
#ಹುಲಿಮನೆಯ_ಗಣಪತಿ_ಕಾಳೆ_ವಿವರಿಸುತ್ತಿದ್ದಾರೆ_ನೋಡಿ
#ಈ_ಕೆಳಗಿನ_ಲಿಂಕ್_ಕ್ಲಿಕ್_ಮಾಡಿ_ನೋಡಿ
https://youtu.be/AbQ7rAocrOo?feature=shared
ಗಣಪತಿ H.K. ಸಾಗರದ ಕೆಳದಿ ರಾಜದಾನಿ ಇಕ್ಕೇರಿ ಸಮೀಪದ ಹುಲಿಮನೆಯ ಕಾಳೆ ಮನೆತನದವರು, ನಿವೃತ್ತ ಉಪನ್ಯಾಸಕರು.
ಸಾಹಿತ್ಯ ರಚನೆಕಾರರೂ ಆಗಿರುವ ಇವರಿಗೆ ಇವರ ಮನೆ ಪರಿಸರದಲ್ಲೇ ಇರುವ ಇಕ್ಕೇರಿ ಕೋಟೆ, ಅಘೋರೇಶ್ವರ ದೇವಾಲಯಗಳನ್ನ ನೋಡುತ್ತಾ ಬೆಳೆದವರು.
ಇವರ ಮನೆತನದಲ್ಲಿದ್ದ ಅನೇಕ ಕೆಳದಿ ಇತಿಹಾಸಕ್ಕೆ ಸಂಬಂದ ಪಟ್ಟ ವಿಶೇಷ ವಸ್ತುಗಳನ್ನು ಗಣಪತಿ H.K. ಜೋಪಾನವಾಗಿ ಕಾಪಿಟ್ಟಿದ್ದಾರೆ.
ಇಕ್ಕೇರಿ ಸುತ್ತ ಮುತ್ತ ಯಾವುದೇ ಕೆಳದಿ ಅರಸರ ಕುರುಹು ಕಂಡರೆ ಸ್ಥಳಿಯರು ಇವರನ್ನು ಸಂಪರ್ಕಿಸುತ್ತಾರೆ.
ರಾಜ್ಯದ ಇತಿಹಾಸ ತಿಳಿಸುವ ಖ್ಯಾತ #ಡಿಜಿಟಲ್_ಮಾಧ್ಯಮಕ್ಕೆ ತಮ್ಮ ವೃದ್ದಾಪದಲ್ಲೂ ಸಹಕರಿಸಿ ಕೆಳದಿ ರಾಜರ ರಾಜಧಾನಿ #ಇಕ್ಕೇರಿ ಬಗ್ಗೆ ವಿವರಿಸಿದ್ದಾರೆ.
Comments
Post a Comment