Blog number 2121. ಮಲೆನಾಡಿನ ಅಕ್ಕಿ ಹಪ್ಪಳ ತಯಾರಿಸುವ ವಿಧಾನ ಬೇರಾವ ಹಪ್ಪಳ ತಯಾರಿಗಿಂತ ಬಿನ್ನವಾದದ್ದು ಮತ್ತು ರುಚಿ - ಘಮ- ಕರಂ ಕುರುಂ ಕೂಡ.
#ಅಕ್ಕಿಯಿಂದ_ತಯಾರಿಸುವ_ಹಪ್ಪಳ
#ಈ_ರೀತಿ_ಬೇರಾವ_ದಾನ್ಯದಿಂದಲೂ_ಹಪ್ಪಳ_ತಯಾರಿಸುವುದಿಲ್ಲ
#ಅಕ್ಕಿ_ಹಪ್ಪಳದ_ರುಚಿ_ಘಮ_ವಿಶಿಷ್ಟ
#ಅಕ್ಕಿ_ಹಪ್ಪಳ_ಎಣ್ಣೆಯಲ್ಲಿ_ಹುರಿದು_ಅಥವ_ರೋಸ್ಟ್_ಆಗಿ_ಸುಟ್ಟು_ತಿನ್ನಬಹುದು
#ಬಾಯಲ್ಲಿಟ್ಟರೆ_ಕರ0_ಕುರುಂ_ಅಂತ_ನಾಲಿಗೆ_ಮೇಲೆ_ಕರಗಿ_ಹೋಗುವ_ಅಕ್ಕಿ_ಹಪ್ಪಳ.
https://youtu.be/E8VfANXgLE8?feature=shared
ಪಶ್ಚಿಮ ಘಟ್ಟಗಳ ಪ್ರದೇಶವಾದ ಮಲೆನಾಡು ಬತ್ತ ಬೆಳೆಯುವ ಮತ್ತು ಅಕ್ಕಿ ಹೆಚ್ಚು ಬಳಸುವ ಪ್ರದೇಶ.
ಇಲ್ಲಿ ಅಕ್ಕಿ ರೊಟ್ಟಿ- ಉಂಡೆ ಕಡಬು -ವಿವಿದ ಬಾಳೆ ಎಲೆ, ಅರಿಶಿಣದ ಎಲೆ, ಹಲಸಿನ ಎಲೆ ಕೊಟ್ಟೆ ಕಡಬು, ವಿವಿಧ ಹಣ್ಣು- ಸೌತೆ ತರಕಾರಿ- ಸಬ್ಬಸಗೆ ಸೊಪ್ಪು ಬಳಸಿ ತಯಾರಿಸುವ ದೋಸೆ, ಸೌತೆಕಾಯಿ ರೊಟ್ಟಿ, ಅಕ್ಕಿ ರವೆ ಉಪ್ಪಿಟ್ಟು.
ಮೊಗೆ ಕಾಯಿ ಅಕ್ಕಿ ಬೆರೆಸಿದ ತೆಳ್ಳಾವ್, ಪೊಂಗಲ್, ಚಿತ್ರನ್ನ, ಪಲಾವ್, ಬಿಸಿಬೇಳೆಬಾತ್ ಇತ್ಯಾದಿಗಳ ಜೊತೆಗೆ ಅಕ್ಕಿ ಹಪ್ಪಳ ಕೂಡ ಪೇಮಸ್.
Comments
Post a Comment