Blog number 2099. ಅನಾಥ ಜೋಗಿ ಜಲಪಾತ ಅಳೆಯಲು ರಸ್ತೆ ವ್ಯವಸ್ಥೆ ಮಾಡಿಕೊಟ್ಟಿದ್ದೇ ಜೋಗಿ ಹೆಸರೇ ಜೋಗ್ ಜಲಪಾತ ನಾಮಕರಣಕ್ಕೆ ಕಾರಣವಾಯಿತು ಎನ್ನುವ ಈ ಬಾಗದ ಪ್ರತಿಷ್ಟಿತ ವಟ್ಟಕ್ಕಿ ಮನೆತನದ ಮಾಹಿತಿ
https://youtu.be/dBBAU7jFvxI?feature=shared
#ಜೋಗ_ಜಲಪಾತ_ಅಳೆಯಲು_ಬ್ರಿಟೀಶರಿಗೆ_ಸಹಾಯ_ಮಾಡಿದ_ವಟ್ಟಕ್ಕಿ_ಮನೆತನ
#ಜೋಗ್_ಪಾಲ್ಸ್_ವೀವ್_ಪಾಯಿಂಟ್_ಮೂಲ_ಹೆಸರು_ವಟ್ಟಕ್ಕಿ_ಪಾಯಿಂಟ್
#ಆನೆ_ಬೈಲು_AB_Site_ನಿಂದ_ಜಲಪಾತದ_ಬುಡದವರೆಗೆ_ರಸ್ತೆ_ಮಾಡಿದ್ದು_ಅನಾಥ_ಜೋಗಿ
#ಈ_ಜೋಗಿಯಿಂದಲೇ_ಜೋಗ್_ವಾಲ್ಸ್_ಹೆಸರಾಯಿತು
#ಮೈಸೂರು_ರಾಜರಿಂದ_ಕೊತ್ಸಾಲರ_ಪಟ್ಟ_ಪಡೆದ_ಬ್ರಿಟೀಶ್_ಬಂಗಲೆ_ನಿಮಾ೯ಣದಿಂದ
#ಅದರ_ಉಸ್ತುವಾರಿ_ನಿರ್ವಹಿಸಿದ_ವಟ್ಟಕ್ಕಿ_ಮನೆತನದವರ_ಮಾಹಿತಿ
#ಈ_ಭಾಗದ_ಜೋಗಿ_ಬಳೆಗಾರರು_ಕುಣುಬಿ_ಮರಾಠಿ_ಗೊಂಡರು_ಉತ್ತರ_ಪ್ರದೇಶದ
#ಗೋರಕನಾಥಪುರದ_ಮಹಾಂತರ_ಅನುಯಾಯಿಗಳು
#ಪ್ರತಿ_12_ವರ್ಷಕ್ಕೆ_ಬರುವ_ನಾಥಪಂಥದ_ಬಾರಾಪಂಥ_ಯಾತ್ರೆ_ನಾಸಿಕನಿಂದ
#ಮಂಗಳೂರಿಗೆ_ತಲುಪುತ್ತದೆ_ಸಿದ್ದಾಪುರ_ತಾಲ್ಲೂಕಿನ_ಕಮಲಶಿಲೆ_ಸಮೀಪದ
#ಎಡಮೊಗೆಯ_ಕೊಡಚಾದ್ರಿ_ಪೀಠ_ಹಲವಾರಿ_ಮಠ_ಈ_ಸಮುದಾಯದ_ಆರಾದನ_ಸ್ಥಳ
#ಕೊಡಚ್ಚಾದ್ರಿಯ_ತುತ್ತ_ತುದಿಯ_ಮೂಲ_ಮೂಕಾಂಬಿಕ_ದೇವಿಯನ್ನು_ಸಾವಿರಾರು
#ವರ್ಷಗಳಿಂದ_ಪೂಜಿಸುವವರು_ಬಳೆಗಾರ_ಜೋಗಿ_ಕುಟುಂಬ
#ಜೋಗಿಯ_ಶ್ರಮ_ಜೋಗ್_ಪಾಲ್ಸ್_ಹೆಸರಿಗೆ_ಕಾರಣ_ಆಗಿರುವುದು_ನಾಥಪಂಥ
#ಗೋರಕಪುರ_ಬಾರಾಪಂಥ್_ಯಾತ್ರೆ_ಕೊಡಚ್ಚಾದ್ರಿ
#ಇವೆಲ್ಲದರ_ಸಂಬಂದಗಳೇ_ವಿಸ್ಮಯ
Comments
Post a Comment