Skip to main content

Posts

Showing posts with the label 1980 February 16

Blog number 1885. ಪೆಬ್ರುವರಿ 16 ಶನಿವಾರ 1980ರಂದು ಭಾರತದಲ್ಲಿ ನಡೆದ ಪೂರ್ಣ ಸೂಯ೯ಗ್ರಹಣ ಬರಿಗಣ್ಣಿನಲ್ಲಿ ನೋಡಬಾರದೆಂದರೂ ನೋಡಿ ನನ್ನ ಬಲಗಣ್ಣಿನ ಅಕ್ಷಿಪಟಲ ಹರಿದು ಹೋದದ್ದು.

#1980ರ_ಪೆಬ್ರವರಿ_16ರಲ್ಲಿ_ನಡೆದ_ಪೂಣ೯_ಸೂಯ೯_ಗ್ರಹಣ  #ನಾನು_ಜೀವಮಾನದಲ್ಲಿ_ಮರೆಯುವುದಿಲ್ಲ. #ಗ್ರಹಣದಲ್ಲಿ_ಸೂರ್ಯನ_ಡೈಮಂಡ್_ರಿಂಗ್_ಬರಿಗಣ್ಣಲ್ಲಿ_ನೋಡಿದ್ದೆ #ಬರಿಗಣ್ಣಲ್ಲಿ_ಸೂಯ೯_ಗ್ರಹಣ_ನೋಡಿ_ನನ್ನ_ಬಲಗಣ್ಣ_ಅಕ್ಷಿ_ಪಟಲ_ಹರಿದು_ಹೋಗಿತ್ತು. #ಅವತ್ತು .....  #ಬೆಳಕು_ಮಬ್ಬಾಯಿತು_ಗಾಳಿ_ತಂಪಾಯಿತು_ಆಕಾಶದಲ್ಲಿ_ನಕ್ಷತ್ರ_ಗೋಚರಿಸಿತು. #ಪಕ್ಷಿಗಳು_ವಿಚಲಿತ_ನಡುವಳಿಕೆಗಳು #ಗೋವುಗಳು_ಮಧ್ಯಾಹ್ನಕ್ಕೆ_ಕೊಟ್ಟಿಗೆಗೆ_ಬಂದವು.    ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.    ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಭಯ ಬೀತಿ ಬಿತ್ತುವುದರಿಂದ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.    1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಖುಗ್ರಾಸ ಸೂರ್ಯಗ್ರಹಣದ ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು.    ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ...