Blog number 967. ಜನಾರ್ದನ್ ಭಟ್ಟರು ಪ್ರಖ್ಯಾತ ಗೋವಿಂದ ಪೈ ಮೆಮೋರಿಯಲ್ ರಿಸರ್ಚ್ ಸೆಂಟರ್ ನ ಪಿಹೆಚ್ ಡಿ ವಿಭಾಗದ ಮಾಗ೯ದರ್ಶಕರು ಮತ್ತು ಸಾಹಿತಿಗಳು ಅವರ ಪ್ರಕಟವಾದ ಪುಸ್ತಕಗಳು ಶತಕದ ಸಮೀಪವಿದೆ ಇವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ತರಿಸಿ ಕೊಂಡು ಓದಿ ಬರೆದ ವಿಮರ್ಷೆ ಮೂಲಕ ನನ್ನ ಬೆನ್ನು ತಟ್ಟಿದ್ದಾರೆ September 16, 2022 Read more