Blog number 1609. ದಿನಪತ್ರಿಕೆಗಳ ಜೀವಾಳ ಸುದ್ದಿ ಅಲ್ಲ ಜಾಹಿರಾತು ಮಾತ್ರ June 17, 2023 # ಕನ್ನಡ ದಿನಪತ್ರಿಕೆ ಓದುಗರನ್ನ ಬಲವಂತವಾಗಿ ಜಾಹಿರಾತು ನೋಡುವಂತೆ ಮಾಡುತ್ತಿರುವ ಕೆಟ್ಟ ಸಂಸ್ಕೃತಿಗೆ ದಿಕ್ಕಾರ# ಟಿ.ವಿ. ಸೀರಿಯಲ್ ಜಾಹೀರಾತನ್ನ ಮುಖ ಪುಟದಲ್ಲಿ ಅಚ್ಚಿಸಿ ನಿತ್ಯದ ಪ್ರಮುಖ ಸುದ್ದಿಗಳನ್ನ 3ನೇ ಪುಟಕ್ಕೆ ಕಳಿಸಿ ಓದುಗರ ಹಾದಿ ತಪ್ಪಿಸುತ್ತಿದ್ದಾರೆ. Read more