Skip to main content

Posts

Showing posts with the label Corana days memories part -5

Blog number.2020. ಕೊರಾನಾ ನೆನಪುಗಳ ಡೈರಿ ಭಾಗ - 5. ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರತಿ.

#ಕೊರಾನಾ_ನೆನಪುಗಳ_ಡೈರಿ_ಭಾಗ_5 #ಇವತ್ತಿಗೆ_ನಾಲ್ಕು_ವರ್ಷದ_ಹಿಂದೆ_ನಾವೆಷ್ಟು_ಭಯದಲ್ಲಿದ್ದೆವು_ಮರೆತು_ಬಿಟ್ಟಿರಾ? #ಅವತ್ತು_ರಾತ್ರಿ_12ರಿಂದ_ಇಡೀ_ದೇಶದಲ್ಲಿ_ಲಾಕ್_ಡೌನ್_ಘೋಷಣೆ #ಪ್ರದಾನಮಂತ್ರಿಗಳು_ದೇಶವನ್ನು_ಉದ್ದೇಶಿಸಿ_ಮಾಡಿದ_ಬಾಷಣದ_ಪ್ರತಿ #ಕೊರಾನಾ_19_ವಿಶ್ವ_ತಾಂತ್ರಿಕ_ಸಲಹಾ_ಮಂಡಳಿ_ಶಿಪಾರಸ್ಸು #ಕೊರಾನಾ_ವೈರಸ್_ಸರಪಳಿ_ತುಂಡರಿಸಲು_21_ದಿನದ_ಲಾಕ್_ಡೌನ್.    ಅವತ್ತಿಗೆ ಸುಮಾರು 14 ಸಾವಿರ ಜನರು (ಚೀನಾ ಹೊರತು ಪಡಿಸಿ) ವಿಶ್ವದಾದ್ಯಂತ ಕೋವಿಡ್ 19 ವೈರಸ್ಸಿನಿಂದ ಮೃತರಾಗಿದ್ದರು ಮತ್ತು 3 ಲಕ್ಷದ 34 ಸಾವಿರ ಜನರು ಈ ವೈರಸ್ಸಿನ ಸೋಂಕಿನಿಂದ ಬಳಲುತ್ತಿದ್ದರು.   ಮುಂದುವರಿದ ದೇಶಗಳಲ್ಲಿ ಶವ ಸಂಸ್ಕಾರಕ್ಕೆ ಕೆಲವು ದಿನ ಕಾಯಬೇಕಾದಂತ ಪರಿಸ್ಥಿತಿ ಇಂತಹ ಸಂದರ್ಭದಲ್ಲೇ ಭಾರತ ದೇಶದಲ್ಲಿ ಕೋವಿಡ್ 19 ಸೋಂಕು ಹರಡುವ ವೇಗ ದ್ವಿಪಟ್ಟಾಯಿತು ಸತ್ತವರ ಸಂಖ್ಯೆ 490 ದಾಟಿತ್ತು (ಇದು ಸರ್ಕಾರದ ಅಂಕಿ ಅಂಶ).    ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳು ಈ ಸಾಂಕ್ರಮಿಕ ರೋಗದ ವಿರುದ್ದ ಹೋರಾಡಲು ಅನೇಕ ಗೈಡ್ ಲೈನ್ ಗಳನ್ನು ತಾಂತ್ರಿಕ ಸಲಹಾ ಮಂಡಳಿಯ ಶಿಪಾರಸ್ಸುಗಳನ್ನು ನೀಡಿತ್ತು ಆಗ ಕೋರಾನಾ 19 ವೈರಸ್ಸಿಗೆ ಕಾರಣ ಏನು? ಚಿಕಿತ್ಸೆ ಏನು? ಯಾವುದೂ ಗೊತ್ತಿಲ್ಲದ ಅಯೋಮಯದ ಸ್ಥಿತಿ.    21 ದಿನದ ಲಾಕ್ ಡೌನ್ ನಿಂದ ಕೊರಾನಾ 19 ವೈರಸ್ ಸರಪಳಿ ತುಂಡರಿಸಲು ಸಾಧ್ಯವೆಂಬ ಶಿಪಾರಸ್ಸು ಮಾತ್ರ ಆ ತ...