Skip to main content

Posts

Showing posts with the label Mr Kumar kuntikanamata elected as councillor for FLEET CITY of London

ಲಂಡನ್ ನ ಶ್ರೀಮಂತ ನಗರಿ ಪ್ಲೀಟ್ ನ ಕೌನ್ಸಿಲರ್ ಆಗಿ ಆಯ್ಕೆ ಆದ ಕನ್ನಡಿಗ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನಮಠ ಇವರಿಗೆ ಸಮಸ್ತ ಕನ್ನಡಿಗರ ಅಭಿನಂದನೆಗಳು.

#ಅಭಿನಂದನೆಗಳು #ದೂರದ_ಇಂಗ್ಲೇಂಡ್_ಶ್ರೀಮ೦ತ_ನಗರ_ಪ್ಲೀಟ್_ಸಿಟಿ_ಕೌನ್ಸಿಲರ್_ಆಗಿ_ಆಯ್ಕೆ #ಶ್ರೀರಾಮಕಥಾಮಂಜರಿ_ಶ್ರೀಕೃಷ್ಣಕಥಾಮಂಜರಿ_ಬರೆದ_ಕುಂಟಿಕಾನಮಠ_ಬಾಲಕೃಷ್ಣಭಟ್_ಪುತ್ರ #ಕಲಾರಾದಕ_ಉದ್ಯಮಿ_ಹಠಗಾರ_ಅನಿವಾಸಿ_ಭಾರತೀಯ #ಕುಮಾರ್_ಕುಂಠಿಕಾನಮಠ     ನಿನ್ನೆ ಗೆಳಿಯರಾದ ಕುಮಾರ್ ಕುಂಟಿಕಾನಮಠ ದೂರದ ಇಂಗ್ಲೇಂಡ್ ನ ಶ್ರೀಮಂತ ನಗರ ಪ್ಲೀಟ್ ಸಿಟಿ ಕೌನ್ಸಿಲರ್ ಆದ ಸುದ್ದಿ ಕೇಳಿ ಅತ್ಯಂತ ಸಂತೋಷದಿಂದ ಅವರಿಗೆ ಅಭಿನಂದನೆ ಅರ್ಪಿಸಿದೆ ಮತ್ತು ಈ ಸಂತೋಷವನ್ನು ಪೇಸ್ ಬುಕ್ ಗೆಳೆಯರಿಗಾಗಿ ಮತ್ತೊಮ್ಮೆ ಹಂಚಿಕೊಳ್ಳುವ ಬಯಕೆ ನನ್ನದು.   ಪುರಾತನವಾದ ಕುಂಟಿಕಾನಮಠ ಕೇರಳದ ಕಾಸರಗೋಡಿನ ಸಮೀಪ ಇದೆ, ಇವರ ಕುಟುಂಬದ್ದೇ ಆದ ಈ ಮಠವನ್ನು ಇವರ ಜಾತಿಯ ಹೊಸನಗರದ ಮಠಾದೀಶರು ತಮ್ಮ ಶಿಷ್ಯರ ಭುಜ ಭಲ ಮತ್ತು ಅವರ ಹಣ ಬಲದಿಂದ ವಶಪಡಿಸಿಕೊಂಡಿದ್ದರು.  ಆ ಸಂದಭ೯ದಲ್ಲಿ ಇವರ ವಯೋವೃದ್ದರಾಗಿದ್ದ ಇವರ ತಂದೆ ಕನ್ನಡದಲ್ಲಿ ಶ್ರೀ ರಾಮಕಥಾ ಮಂಜರಿ ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ಎಂಬ ಬೃಹತ್ ಗ್ರಂಥ ಬರೆದ ಬೆಂಗಳೂರಿನ ಎನ್.ಎಲ್.ಎನ್. ವಿದ್ಯಾಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕುಂಟಿಕಾನಮಠ ಬಾಲಕೃಷ್ಣ ಭಟ್ಟರ ಮೇಲೂ ಹಲ್ಲೆ ನಡೆಸಿದ್ದರಿಂದ ಈ ಕುಟುಂಬ ನೋವು ದುಃಖ ಅನುಭವಿಸಿತ್ತು.   ಸದರಿ ಮಠಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದ ಕುಮಾರ್ ಲ೦ಡನ್ನಿಂದ...