Skip to main content

Posts

Showing posts with the label Covid-19 make us to learn self hair dressing

ಕೋವಿಡ್- 19 ನಮಗೆಲ್ಲ ಸ್ವಂತ ಕೇಶಾಲಂಕಾರ ಕಲಿಸಿತು

*#ಉತ್ತರ_ಕೊರಿಯಾದ_ಸವಾ೯ದಿಕಾರಿ_ಕಿಮ್_ಜಾಂಗ್_ವುನ್_ಕ್ಷಮೆಕೇಳಿ.* *#ಈರೀತಿ_ಉತ್ತರ_ಕೊರಿಯಾದಲ್ಲಿ_ಕಟಿಂಗ್_ಮಾಡಿಸಿದರೆ_ಶಿಕ್ಷೆ_ಇದೆ.* *#ಇವತ್ತು_ಅಕಸ್ಮಿಕವಾಗಿ_ಕೇಶವಿನ್ಯಾಸ.*  *ಕೋವಿಡ್- 19 ನಿಂದ  ಸ್ವಕೇಶಾಲಂಕಾರ ಪ್ರಾರಂಬಿಸಿ ಒಂದೂವರೆ ವರ್ಷ ಆಯಿತು, ಇನ್ನೂ ಸರಿಯಾದ ಹಿಡಿತ ಸಿಕ್ಕಿಲ್ಲ, ಅಂತೂ ಇಂತೂ ಹ್ಯಾಗೋ ಮ್ಯಾನೇಜ್ ಮಾಡುತ್ತಾ ಇದ್ದೆ ಆದರೆ ಇವತ್ತು ಕೈ ತಪ್ಪಿತು ಆದರೆ ಅದನ್ನೂ ಲಾಭವಾಗಿ ಪರಿವರ್ತಿಸುವ ನನ್ನ ವ್ಯಾಪಾರಿ ಬುದ್ಧಿಯಿಂದ ಕಿಮ್ ಜಾಂಗ್ ವುನ್ ಕೇಶಲಂಕಾರ ಮಾಡಿದೆ ಆಮೇಲೆ ಮಗ ಹೇಳಿದ ಉತ್ತರ ಕೋರಿಯಾದಲ್ಲಿ ಈ ಕೇಶ ವಿನ್ಯಾಸ ನಿಷಿದ್ದ ಏಕೆಂದರೆ ಆ ದೇಶದ ಸರ್ವಾದಿಕಾರಿಗೆ ಮಾತ್ರ ಈ ರೀತಿ ಕಟಿಂಗ್ ಮಾಡಿಸ ಬಹುದಂತೆ!*  *ನಾನು ತರಿಸಿಕೊಂಡಿರುವ 1500 ರೂ ನ ಪಿಲಿಪ್ಸ್ ಟ್ರಿಮ್ಮರ್, ನೋಸ್ ಹೇರ್ ಟ್ರಿಮ್ಮರ್ ಗಳು ಒ0ದೂವರೆ ವರ್ಷದಿಂದ ನನ್ನ ಡೊಮೆಸ್ಟಿಕ್ ಸಲೂನ್ ಯಂತ್ರಗಳಾಗಿದೆ.*