*#ಈರೀತಿ_ಉತ್ತರ_ಕೊರಿಯಾದಲ್ಲಿ_ಕಟಿಂಗ್_ಮಾಡಿಸಿದರೆ_ಶಿಕ್ಷೆ_ಇದೆ.*
*#ಇವತ್ತು_ಅಕಸ್ಮಿಕವಾಗಿ_ಕೇಶವಿನ್ಯಾಸ.*
*ಕೋವಿಡ್- 19 ನಿಂದ ಸ್ವಕೇಶಾಲಂಕಾರ ಪ್ರಾರಂಬಿಸಿ ಒಂದೂವರೆ ವರ್ಷ ಆಯಿತು, ಇನ್ನೂ ಸರಿಯಾದ ಹಿಡಿತ ಸಿಕ್ಕಿಲ್ಲ, ಅಂತೂ ಇಂತೂ ಹ್ಯಾಗೋ ಮ್ಯಾನೇಜ್ ಮಾಡುತ್ತಾ ಇದ್ದೆ ಆದರೆ ಇವತ್ತು ಕೈ ತಪ್ಪಿತು ಆದರೆ ಅದನ್ನೂ ಲಾಭವಾಗಿ ಪರಿವರ್ತಿಸುವ ನನ್ನ ವ್ಯಾಪಾರಿ ಬುದ್ಧಿಯಿಂದ ಕಿಮ್ ಜಾಂಗ್ ವುನ್ ಕೇಶಲಂಕಾರ ಮಾಡಿದೆ ಆಮೇಲೆ ಮಗ ಹೇಳಿದ ಉತ್ತರ ಕೋರಿಯಾದಲ್ಲಿ ಈ ಕೇಶ ವಿನ್ಯಾಸ ನಿಷಿದ್ದ ಏಕೆಂದರೆ ಆ ದೇಶದ ಸರ್ವಾದಿಕಾರಿಗೆ ಮಾತ್ರ ಈ ರೀತಿ ಕಟಿಂಗ್ ಮಾಡಿಸ ಬಹುದಂತೆ!*
Comments
Post a Comment