Skip to main content

Posts

Showing posts with the label Our village Ratha beedi Rangoli

Blog number 1949. ರಥ ಬೀದಿಯ ರಂಗೋಲಿಗಳು

https://youtu.be/E-92Ji5oxeM?feature=shared #ಇವತ್ತು_ಶ್ರೀವರಸಿದ್ದಿ_ವಿನಾಯಕ_ಸ್ವಾಮಿ_ದೇವಾಲಯ_ಯಡೇಹಳ್ಳಿ_ಆನಂದಪುರಂನಲ್ಲಿ_ರಂಗೋಲಿ_ಸ್ಪರ್ಧೆ #ನಾಳೆ_ಬೆಳಿಗ್ಗೆ_ಪುರದ_ದೇವರ_ರಥಾರೋಹಣಕ್ಕೆ_ರಂಗೋಲಿಯಿಂದ_ರಥ_ಬೀದಿ_ಆಲಂಕಾರ #ರಂಗೋಲಿಗೆ_ಇರುವ_ದೈವ_ಶಕ್ತಿ #ಆನಂದಪುರಂಗೆ_ಇರುವ_ರಂಗೋಲಿ_ಹಿನ್ನೆಲೆ #ಆನಂದಪುರಂನಲ್ಲಿರುವ_ಚಂಪಕ_ಸರಸ್ಸು_ರಂಗೋಲಿ_ಪ್ರವೀಣೆ_ಚಂಪಕ_ಸ್ಮಾರಕ #ನಾಳೆ_ದಿನಾಂಕ_13_ಪೆಬ್ರುವರಿ_2024_ಮಂಗಳವಾರ_ರಥೋತ್ಸವ        ಶ್ರೀವರಸಿದ್ದಿ ವಿನಾಯಕ ದೇವಸ್ಥಾನದ ರಥ ಬೀದಿಯಲ್ಲಿ ಆಕರ್ಷಕ ರಂಗೋಲಿ ಬಿಡಿಸಿದ್ದಾರೆ ನೋಡ ಬನ್ನಿ.   ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ.      ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ.      ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.   ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪ...