#ಹದಿನಾಲ್ಕು_ಲಕ್ಷ ಪೇಸ್ ಬುಕ್ ನಲ್ಲಿನ ನನ್ನ ಪ್ರೊಪೈಲ್ ದಿನಪತ್ರಿಕೆ ಅಂತ ಬಾವಿಸಿದರೆ ನಾನು ಅದರ ಸಂಪಾದಕ ಅಲ್ವೇ?.... ಅದರ ಸರ್ಕ್ಯುಲೇಷನ್ ಎಷ್ಟು ಅಂತ ಕೇಳಿದರೆ 1.4 Million ಅಂದರೆ ಇವತ್ತಿನ ಬೆಳಿಗ್ಗೆಗೆ 14 ಲಕ್ಷ!?...... ಅನುಮಾನವಾ?.... Face book ಸರ್ಟಿಪಿಕೇಟ್ ಲಗತ್ತಿಸಿದ್ದೇನೆ ನೋಡಿ