https://youtu.be/rqEuOX2cGzA #ಸ್ಲೋ_ಫೀಡಿಂಗ್_ಸಾಕುನಾಯಿಗಳಿಗೆ_ಕಲಿಸಲೇ_ಬೇಕು. #ನಮ್ಮ_ಶಂಭೂರಾಮ_ತಿನ್ನುವಾಗ_ಎಷ್ಟು_ನಿಯಂತ್ರಣದಲ್ಲಿದ್ದಾನೆ_ನೋಡಿ #ಆಹಾರ_ಸೇವನೆಯಲ್ಲಿ_ಗಡಿಬಿಡಿ_ಅವಸರ_ಹಪಾಹಪಿ_ಸರಿಯಲ್ಲ #ಸಣ್ಣ_ಮರಿ_ಇದ್ದಾಗಲೇ_ಕಲಿಸ_ಬೇಕು. ಸಣ್ಣ ತಳಿಯ ನಾಯಿಗಳು ಅವುಗಳ ಆಹಾರ ಸೇವನೆಯಲ್ಲಿ ಸ್ಲೋ ಫೀಡಿಂಗ್ ಕಲಿಸದಿದ್ದರೂ ಸಂಬಾಳಿಸ ಬಹುದು ಆದರೆ ದೊಡ್ಡ ತಳಿಯ ಸಾಕು ನಾಯಿಗಳಿಗೆ ಕಡ್ಡಾಯ ಸ್ಲೋ ಫೀಡಿಂಗ್ ಕಲಿಸದಿದ್ದರೆ ಅವುಗಳನ್ನು ಸಾಕಿದವರಿಗೆ ಊಟದ ತಟ್ಟೆಗೆ ಆಹಾರ ಸುರಿಯಲೂ ಕಷ್ಟಸಾಧ್ಯ. ತನ್ನ ತಟ್ಟೆ ಯಾರೂ ಮುಟ್ಟ ಬಾರದು, ಕ್ಷಣಾರ್ದದಲ್ಲಿ ಪೂರ್ತಿ ನುಂಗುವುದು, ಊಟದ ಸಮಯದಲ್ಲಿ ವ್ಯಗ್ರತೆ ಅವುಗಳ ಅಬ್ಯಾಸವಾದರೆ ಅವುಗಳ ಜೀವಿತಾವದಿ ಪೂರ್ತಿ ಈ ಕೆಟ್ಟ ಅಭ್ಯಾಸಗಳು ತಿದ್ದಲು ಸಾಧ್ಯವಿಲ್ಲ. ಆದರೆ ಎಲ್ಲಾ ಸಾಕು ಪ್ರಾಣಿಗಳಲ್ಲಿ ಅವುಗಳಿಗೆ ಹುಟ್ಟಿದ 3 ತಿಂಗಳ ಒಳಗೆ ಸ್ಲೋ ಫೀಡಿಂಗ್ ಸುಲಭದಲ್ಲಿ ಕಲಿಸುವಂತ ಸ್ಲೋ ಫೀಡಿಂಗ್ ಊಟದ ತಟ್ಟೆಗಳು ಪೆಟ್ ಶಾಪ್ ಗಳಲ್ಲಿ ಲಭ್ಯವಿದೆ. ಜೊತೆಗೆ ಅನುಮತಿ ಇಲ್ಲದೆ ತಿನ್ನುವಂತೆ ಇಲ್ಲ ಎಂಬ ಸಂದೇಶದ ಸುಲಭ ತರಬೇತಿ ನೀಡ ಬೇಕು ಈಗ ಸಾಕು ನಾಯಿಗೆ ತರಬೇತಿ ನೀಡುವ ನೂರಾರು Youtube ಕ್ಲಿಪ್ಪಿಂಗ್ ಗಳನ್ನು ಸರ್ಚ್ ಮಾಡಿ ನೋಡ ಬಹುದು. https://www.jiomart.com/p/groceries/petvogue-dog-slow-fee...