Skip to main content

Posts

Showing posts with the label Activist T.R.Krishnappa joined RSS and RSS quit him why?

Blog number 1236. ರಿಪ್ಪನ್ ಪೇಟೆಯ ಜನಪರ ಹೋರಾಟಗಾರ RSS ಸೇರಿದ್ದು ಮತ್ತು RSS ನಿಂದ ಉಚ್ಚಾಟಿತರಾದದ್ದು.

https://youtu.be/9JVv6wCiyhs #ಟಿ_ಆರ್_ಕೃಷ್ಣಪ್ಪ_ಹೋರಾಟಗಾರರ_ಹಾದಿ_ಭಾಗ_3. #ದಕ್ಷಿಣಭಾರತದಲ್ಲೇ_ರಿಪ್ಪನಪೇಟೆ_ಅತ್ಯುತ್ತಮ_ಆರ್_ಎಸ್_ಎಸ್_ಶಾಖೆ_ಎಂಬ_ಹೆಸರುಗಳಿಸಿದ್ದು #ಟಿ_ಆರ್_ಕೃಷ್ಣಪ್ಪ_ಶಾಖಾ_ಶಿಕ್ಷಕರಾಗಿ_RSS_ಸಂಘಟಿಸಿದ್ದು #ಕೇರಳದ_ಅಡೂರುಮೋಹನ್_ಆಗ_ಆರ್_ಎಸ್_ಎನ್_ಪ್ರಮುಖರು #ಹೋರಾಟಗಾರ_ಟಿ_ಆರ್_ಕೃಷ್ಣಪ್ಪರನ್ನು_RSSನಿಂದ_ವಜಾಮಾಡಿದ_ಕಾರಣ.    ಟಿ.ಆರ್.ಕೃಷ್ಣಪ್ಪ ತಮ್ಮ 72 ರ ವಯೋಮಾನದ ಮುಪ್ಪಿನಲ್ಲಿ ಕೂಡ ಯುವಕರನ್ನೂ ನಾಚಿಸುವಂತ ಕ್ರಿಯಾಶೀಲರು.    1968 ರಲ್ಲಿ ಇವರು RSS ನಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ದೇಶ ಸೇವೆಗಾಗಿ ಮನೆ ಸಂಪರ್ಕ ಕಡಿದುಕೊಳ್ಳಲು ಕಾರಣ ಕೇರಳದ ಅಡೂರು ಮೋಹನ್ ಎಂಬ ಪೂರ್ಣಾವಧಿ RSS ಪ್ರಮುಖರ ಪ್ರಭಾವ ಕಾರಣ.    ಅರ್ಹತೆಯೇ ಅನರ್ಹತೆ ಎಂಬಂತೆ ಇವರ ಸಾದನೆ ಕಂಡು ಕರುಬಿದ RSS ನ ಕೆಲವು ಜನ ಇವರನ್ನು RSS ನಿಂದ ಉಚ್ಚಾಟಿಸುತ್ತಾರೆ.   ಇವರ ರಿಪ್ಪನ್ ಪೇಟೆಯ RSS ಶಾಖೆ ರಾಜ್ಯ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಶಾಖೆ ಎಂದು ಈ ಶಾಖಾ ಶಿಕ್ಷಕ ಟಿ.ಆರ್ ಕೃಷ್ಣಪ್ಪರನ್ನು RSS ಪ್ರಮುಖರಾದ ಹೂ.ವೆ. ಶೇಷಾದ್ರಿ ಅಭಿನಂದಿಸಿರುತ್ತಾರೆ.   ಹೀಗೆ ಟಿ.ಆರ್.ಕೃಷ್ಣಪ್ಪ ತಮ್ಮ RSS ಸಂಪರ್ಕದ ನೆನಪಿನ ಸರಣಿ ಈ ವಿಡಿಯೋದಲ್ಲಿ ದಾಖಲಾಗಿದೆ.