Skip to main content

Posts

Showing posts with the label After 41 days of lockdown

Blog number 1488. ಲಾಕ್ ಡೌನ್ 41ನೆ ದಿನದಲ್ಲಿ ಜನ ಮರೆತ ಸೋಷಿಯಲ್ ಡಿಸ್ಟನ್ಸ್

ಲಾಕ್ ಡೌನ್ ತೆಗೆದಿಲ್ಲ - ಕೊರಾನ ವೈರಸ್ ನಿಯ೦ತ್ರಣಕ್ಕೆ ಬಂದಿಲ್ಲ - ಈ ಕಾಯಿಲೆಗೆ ವಾಕ್ಸಿನ್ ಇನ್ನೂ ಕಂಡು ಹಿಡಿದಿಲ್ಲ - 41 ದಿನದ ಲಾಕ್ ಡೌನ್ ನಂತರ ಜನರೇ ನಿಯಂತ್ರಣದಿಂದ ಅ೦ತರ ಕಾಪಾಡಿ ನಿತ್ಯ ಜೀವನ ನಡೆಸಲಿ ಎಂದು ಸ್ವಲ್ಪ ಸಡಿಲಿಸಲಾಗಿದೆ - ಆದರೆ ಸಾವ೯ಜನಿಕರು ಯಾವುದೇ ಮುನ್ನೆಚ್ಚರಿಕೆ ಪಾಲಿಸದಿದ್ದರೆ ಪಾಸಿಟಿವ್ ಬ೦ದರೆ ಇಡೀ ಶಿವಮೊಗ್ಗ ಜಿಲ್ಲೆ ಪುನಃ ಕಠಿಣ ಲಾಕ್ ಡೌನ್ ಗೆ ಹೋಗಲಿದೆ ಎಂಬ ಜ್ಞಾನ ಇರಲಿ.