Skip to main content

Posts

Showing posts with the label T R.Krishnappa Activist of Shimoga district

Blog number 1230. ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ.

https://youtu.be/1v_QqYIAsTg #ಶಿವಮೊಗ್ಗ_ಜಿಲ್ಲೆಯ_ಜನಪರ_ಹೋರಾಟಗಾರ #ರಿಪ್ಪನಪೇಟೆ_ಟಿ_ಆರ್_ಕೃಷ್ಣಪ್ಪ_ಜೀವನ_ಚರಿತ್ರೆ_ಭಾಗ_1 #ಅವರ_ಬಾಯಲ್ಲೇ_ಕೇಳಿ.   ಟಿ.ಆರ್.ಕೃಷ್ಣಪ್ಪ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟಕರು, ಇಡೀ ರಾಜ್ಯದಲ್ಲೇ ರಿಪ್ಪನಪೇಟೆ ಆರ್.ಎಸ್. ಎಸ್. ಸಂಘಟನೆ ನಂ 1 ಕ್ಕೆ ಒಯ್ದವರು ನಂತರ ಅದರಿಂದ ದೂರವಾದರು.   ತುರ್ತು ಪರಿಸ್ಥಿತಿಯ ವಿರೋಧಿಸಿ ಜೈಲು ಸೇರಿದರು.   ಅನ್ಯಾಯ ವಿರೋದಿಸಿ ಪೋಲಿಸರ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಪಡೆದವರು ಈಗಲೂ ಜನಪರ ಮತ್ತು ಏಕಾಂಗಿ ಹೋರಾಟಗಾರ.   ಇವರ ಹೋರಾಟಗಳನ್ನು ದಾಖಲಿಸುವ ಹಾದಿಯಲ್ಲಿ ಇವರ ಕುಟುಂಬದ ಹಿನ್ನೆಲೆ ಬಗ್ಗೆ ಮಾತಾಡಿದ್ದಾರೆ.   ಮೂಲ ಉಡುಪಿ ಜಿಲ್ಲೆಯ ಮರವಂತೆಯಿಂದ ಬಂದವರು ಇವರ ಅಜ್ಜ ಇವರ ತಂದೆ ಕೂಡ ಹಠವಾದಿಗಳು.   ಈ ಬ್ಲಾಗ್ ಕ್ಲಿಕ್ ಮಾಡಿ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪರ ಬಗ್ಗೆ ಹೆಚ್ಚು ತಿಳಿಯಬಹುದು.   https://arunprasadhombuja.blogspot.com/2021/05/blog-post_5.html