Skip to main content

Posts

Showing posts with the label Dr TMA PAI FOUNDER OF MANIPAL GROUP OF MEDICAL INSTITUTIONS

ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ಪ್ರತಿಷ್ಟಿತ ಅಂತರಾಷ್ಟ್ರಿಯ ಖ್ಯಾತಿಯ ಮಣಿಪಾಲ್ ಆರೋಗ್ಯ ಸಮೂಹ ಸಂಸ್ಥೆ ಸ್ಥಾಪಿಸಿದ ಡಾ.ಟಿ.ಎಂ.ಎ.ಪೈ ಯವರನ್ನ ಅವರ ಹುಟ್ಟುಹಬ್ಬದಲ್ಲಿ ಒಂದು ಸ್ಮರಣೆ

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_28 #ದಿನಾ೦ಕ_02_ಮೇ_2020                        ಈ ಕೊರಾನಾ ಸಂಕಷ್ಟದಲ್ಲಿ       ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ.           #ಡಾ_ಟಿ_ಎಂ_ಎ_ಪೈ    ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ, ಸಿಂಡಿಕೇಟ್ ಬ್ಯಾ೦ಕ್, ಉದಯವಾಣಿ ಪತ್ರಿಕೆ ಇವತ್ತು ಸಾವಿರಾರು ಕೋಟಿಯ ಪ್ರತಿಷ್ಟಿತ ಸಂಸ್ಥೆ.   ಜನ ಹೇಳುವುದು ಇದು ಕಲ್ಲಿನ ಬೋಳು ಗುಡ್ಡ ಮಣ್ಣುಪಾಲು ಅಂತಿದ್ದರು ಅಲ್ಲಿ ಈ ಡಾಕ್ಟರ್ ಆಸ್ಪತ್ರೆ ಮಾಡುತ್ತಾರೆ ಅಂದಾಗ ಎಲ್ಲರೂ ಹಾಸ್ಯ ಮಾಡಿದ್ದರಂತೆ.   ಇವತ್ತು ಇದು ಅಂತರಾಷ್ಟ್ರಿಯವಾಗಿ ಘನತೆ ಹೊಂದಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಕೇಂದ್ರವೂ ಆಗಿದೆ.   ಕನಾ೯ಟಕ ರಾಜ್ಯದ ಮ೦ಗನ ಕಾಯಿಲೆಗೆ (kFD) ಇಲ್ಲಿ ಹೋದರೆ ಮಾತ್ರ ಬದುಕಿ ಬರುತ್ತಾರೆಂದರೆ ಇಲ್ಲಿನ ಚಿಕಿತ್ಸೆ ಬಗ್ಗೆ ಹೆಮ್ಮೆ ಪಡಬೇಕು.   ಕೊರಾನ ಕಾಯಿಲೆ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆ ಸಕಾ೯ರಕ್ಕೆ ಬಿಟ್ಟುಕೊಟ್ಟ ಮೊದಲ ಸಂಸ್ಥೆ ಇದು.   ಈಗಲೂ ಇಲ್ಲಿ ಆಥಿ೯ಕವಾಗಿ ದುಬ೯ಲರಿಗೆ ವಿಶೇಷ ಯೋಜನೆ ಪ್ಯಾಕೇಜ್ ಮತ್ತು ಆರ...