Skip to main content

Posts

Showing posts with the label Social media real journalism

4099 . ಜನ ಸಾಮಾನ್ಯರ ಧ್ವನಿ ಸಾಮಾಜಿಕ ಮಾಧ್ಯಮ

ಸಾಮಾಜಿಕ_ಮಾಧ್ಯಮ ಜನಸಾಮಾನ್ಯರ_ಧ್ವನಿ  ಒಂದು ಕಾಲದಲ್ಲಿ ಜನ ಸಾಮಾನ್ಯರ ಧ್ವನಿ ಆಗಿದ್ದ ಮುಖ್ಯವಾಹಿನಿ ಮಾಧ್ಯಮಗಳು ಈಗ TRP ಮತ್ತು ಕಾರ್ಪೋರೆಟ್ ಹಿತಾಸಕ್ತಿಯಿಂದ ಮೂಲೆಗುಂಪಾಗಿದೆ.   ಹೀಗೆ ಬರೆದವರು 90 ರ ದಶಕದಲ್ಲಿ ಕನ್ನಡದ ಉದಯ TV ಬ್ಯೂರೋ ಚೀಪ್ ಆಗಿದ್ದ #ರುದ್ರಪ್ಪನವರು ಇದು ಸತ್ಯ ಕೂಡ.   ಅವರು ಬರೆದದ್ದು ... Yes, mainstream news media was once proactive. It regularly took up issues of public interest on its own. That role has now shifted to social media. #Mainstream_media has become largely reactive — it begins reporting only after an issue has already gained momentum. Today, the real hero of the masses, the downtrodden, women and children is #social_media.   ಅವರ ಪೇಸ್ ಬುಕ್ ಲೇಖನದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಹಿಂದೆ ಸಮಾಜದ ಧ್ವನಿಯಾಗಿ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ತಾವಾಗಿಯೇ ಮುನ್ನೆಲೆಗೆ ತರುತ್ತಿದ್ದವು.    ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಮುಖ್ಯವಾಹಿನಿ ಮಾಧ್ಯಮಗಳು ಕೇವಲ 'ಪ್ರತಿಕ್ರಿಯಾತ್ಮಕ' (Reactive) ಆಗಿ ಉಳಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯವೊಂದು ವೈರಲ್ ಆದ ನಂತರವಷ್ಟೇ ಜಾಗೃತಗೊಳ್ಳುತ್ತಿವೆ.   ​ಸಾಮಾಜಿಕ ಮಾಧ್ಯಮ ಇಂದಿನ ನಿಜವಾದ ...