Skip to main content

Posts

Showing posts with the label My blog articles crossed 4000

4012. ನನ್ನ 4000 ಬ್ಲಾಗ್ ಲೇಖನಗಳು

ನಾಲ್ಕು_ಸಾವಿರ_ನನ್ನ_ಬ್ಲಾಗ್_ಲೇಖನ   ನಾಲ್ಕು ಸಾವಿರ ಲೇಖನಗಳು,ನನ್ನ ಬ್ಲಾಗ್ ನಲ್ಲಿ ನಾನು ಬರೆದ ಲೇಖನಗಳ ಸಂಖ್ಯೆ 4000 ತಲುಪಿದೆ.    ಇದನ್ನೆಲ್ಲ ಪುಟಗಳಾಗಿ ಪರಿವರ್ತಿಸಿದರೆ 50 ಸಾವಿರಕ್ಕಿಂತ ಹೆಚ್ಚು ಪುಟಗಳಾಗಿ ಮಿಕ್ಕಲಿದೆ,ನನಗೇ ಆಶ್ಚರ್ಯಇದೆಲ್ಲ ನನ್ನಿಂದ ಸಾಧ್ಯವಾಯಿತಾ? ಅಂತ.    ಆ ಲೆಕ್ಕದಲ್ಲಿ ನಾನು ಪೇಸ್ ಬುಕ್ ನಲ್ಲಿ ಬರೆದದ್ದೆಲ್ಲವನ್ನೂ  ಬ್ಲಾಗ್ ನಲ್ಲಿ ದಾಖಲಿಸಿದ್ದರೆ ಲೇಖನ 10 ಸಾವಿರ ಆಗುತ್ತಿತ್ತು ಮತ್ತು ನನ್ನ ವಿಡಿಯೋಗಳು ಸೇರಿದರೆ ಇನ್ನೊಂದಿಷ್ಟು ಸಾವಿರ ಆದರೆ ನಾನು ನಾನು ಬರೆದ ಲೇಖನದಲ್ಲಿ ನನಗೆ ಇಷ್ಟವಾಗಿ ಅದನ್ನು ದಾಖಲೆಯಾಗಿ ಕಾಪಿಟ್ಟುಕೊಳ್ಳಬೇಕೆಂದೆನ್ನಿಸಿದ ಲೇಖನ ಮಾತ್ರ ದಾಖಲಿಸಿದ್ದೇನೆ.     Youtube ನಲ್ಲಿ ಸಾವಿರಾರು ಪ್ರತ್ಯೇಕ ವಿಡಿಯೊಗಳು ದಾಖಲಾಗಿದೆ,ಇದೆಲ್ಲ ಬೇಕಾ? ... ಇದರಿಂದ ಲಾಭ ಏನು? ...ಎಂದರೆ ಬೇಕಾಗಿಲ್ಲ -ಲಾಭ ಇಲ್ಲ ಅಂತನೇ ಹೇಳುತ್ತೇನೆ ಆದರೆ ಈ ಖಯಾಲಿಗಳು ಕೊಡುವ ಸಂತೋಷ ಇದೆಯಲ್ಲ ಅದರ ಲೆವೆಲ್ಲೇ ಬೇರೆ ಅದು ನಮ್ಮ ಜೀವಿತ ಅವದಿಯ ಒಂದು ರೀತಿ ಸ್ವರ್ಗ ಸುಖ.       ಶಿವಮೊಗ್ಗ ಜಿಲ್ಲೆಯ ವಿಶ್ವಕೋಶ ನಿಮ್ಮ ಬ್ಲಾಗ್, ನಿಮ್ಮ ಕ್ರಿಯಾಶೀಲತೆ  ನಮಗೂ ಪ್ರೇರಣೆ ಅಂತ ಪ್ರಖ್ಯಾತ ಸಾಹಿತಿ #ಕುಂ_ವೀರಭದ್ರಪ್ಪನವರು ಹೇಳಿದ್ದಾರೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ ಹೇಳಿ.    ನಾನು ಬರೆದ ಲೇಖ...