Blog number 855. ಗ್ರಾಮೀಣ ಪ್ರದೇದದಲ್ಲಿ ಪ್ರವಾಸೋದ್ಯಮ ಸುಲಭ ಸಾಧ್ಯವಲ್ಲ, ಮಲೆನಾಡಿನ ಸಂಪ್ರದಾಯಿಕ ಶುಚಿ ರುಚಿಯ ಆಹಾರ ಪ್ರವಾಸಿಗರಿಗೆ ಪರಿಚಯ ಮಾಡುವ ನನ್ನ ನಿರಂತರ ಪ್ರಯತ್ನ
#ನಮ್ಮ_ಮಲ್ಲಿಕಾ_ವೆಜ್_ನಲ್ಲಿ_ಈ_ವರ್ಷದ_ಬೇಸಿಗೆ_ಪೂರ_ಕೊಕಂ_ಜ್ಯೂಸ್ . #ರೂ_25ಕ್ಕೆ_300ML_ಗ್ಲಾಸ್_ಜಗ್_ನಲ್ಲಿ_ತಂಪಾದ_ಕೊಕಂ_ಪಾನಿಯ #ಸ್ಥಳಿಯ_ಆಹಾರ_ಪಾನಿಯ_ಪ್ರವಾಸಿಗಳಿಗೆ_ಪರಿಚಯಿಸುವ_ಕಾಯ೯ದಲ್ಲಿ. Mallika Veg https://maps.app.goo.gl/m26HG61eBpj43eb5A. ನಮ್ಮ ಮಲ್ಲಿಕಾ ವೆಜ್ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿದೆ ಶಿವಮೊಗ್ಗದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ, ಶಿವಮೊಗ್ಗದಿಂದ 50 km ಮತ್ತು ಜೋಗ್ ಫಾಲ್ಸ್ ನಿಂದ 50 Km (ಸಾಗರದಿಂದ 25 km ಶಿವಮೊಗ್ಗ ಹೋಗುವಾಗ ) ಮಧ್ಯದಲ್ಲಿದೆ. ಪಕ್ಕದಲ್ಲಿ ನಮ್ಮ ಹೊಂಬುಜ ರೆಸಿಡೆನ್ಸಿ ಎಂಬ ಹಳೆಯ ಲಾಡ್ಜ್, ಕೃಷ್ಣ - ಸರಸ ಕನ್ವೆನ್ಷನ್ ಹಾಲ್, ವಿಕ್ಟೋರಿಯಾ ಕಾಟೇಜ್ ಮತ್ತು ಹೊಂಬುಜ ಗಾರ್ಡನೀಯ ಎಂಬ ಹೊಸ ಲಾಡ್ಜ್ (AC ರೂಂ ಲಭ್ಯ) ಮತ್ತು ಚಂಪಕಾ ಪ್ಯಾರಾಡೈಸ್ ಎಂಬ ನಾನ್ ವೆಜ್ (ಮಡಕಾ ದಮ್ ಬಿರಿಯಾನಿಗೆ ಪ್ರಸಿದ್ಧ) ಇದೆ. ವಿಶಾಲ ಪಾರ್ಕಿಂಗ್, ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೈಟೆಕ್ & ಹೈಜನಿಕ್ ಶೌಚಾಲಯ ವ್ಯವಸ್ಥೆ, ಅಜಿನೋಮೊಟೋ, ಕೃತಕ ಬಣ್ಣಗಳ ಬಳಸದೇ ಆಹಾರ ತಯಾರಿಸುವ ಆಧುನಿಕ ಅಡುಗೆ ಮನೆಯಲ್ಲಿ ಮಲೆನಾಡಿನ ವಿಶೇಷವಾದ ಹಲಸಿನ ಎಲೆ ಕೊಟ್ಟೆ ಕಡಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿಗಳ ಜೊತೆ ತಮ...