Skip to main content

Posts

Showing posts with the label Famous telagu film actor Narasimha Raju in my lodge

Blog number 1183. ತೆಲಗು ಪ್ರಖ್ಯಾತ ಚಿತ್ರ ನಟ ನರಸಿಂಹರಾಜು ನಮ್ಮ ಲಾಡ್ಜ್ ನಲ್ಲಿ.

ತೆಲುಗು ಚಿತ್ರರಂಗದ ಒಂದು ಕಾಲದ ಹೆಸರಾಂತ ನಟ ಈಗ ನಂದಿನಿ ಇತ್ಯಾದಿ ಚತುಬಾ೯ಷ ಕಿರುತೆರೆಯಲ್ಲಿ ಈಗ ಬಿಡುವಿಲ್ಲದ ಕಲಾವಿದರಾದ ಶ್ರೀ ನರಸಿಂಹರಾಜು ನಮ್ಮ ರಾಡ್ಜನಲ್ಲಿ ತಂಗಿದ್ದರು, ತೆಲುಗು ಚಿತ್ರರಂಗದ ಕಮಲಹಾಸನ್ ಎನ್ನುವ ಹೆಸರಿರುವ ಇವರು ನಟಿಸಿದ ಜಗನ್ಮೊಹಿನಿ ಎಂಬ 70ರ ದಶಕದ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಒಂದು ವಷ೯ಕ್ಕೂ ಹೆಚ್ಚು ದಿನ ಪ್ರದಶ೯ನವಾದ ದಾಖಲೆ ಇದೆ, ಸರಳ ಮತ್ತು ಸಜ್ಜನ ನಟರಾದ ಇವರು ನಮ್ಮಲ್ಲಿ ತಂಗಿದ್ದು ಆತಿಥ್ಯ ಸ್ವೀಕರಿಸಿದರು.