Skip to main content

Posts

Showing posts with the label in feature world class accupressure treatment available at Hombuja residency Gardenia?

Blog number 1204. ಡಾಕ್ಟರ್ ಡೊಂಗ್ರೆ ಪಾರ್ಕ್ ಅಮೇರಿಕಾದ ಅತಿ ಹೆಚ್ಚು ಆದಾಯ ಗಳಿಸುವ ನಂಬರ್ ಒನ್ ಅಕ್ಯೂಪಂಚರಿಸ್ಟ್, ವಿಶ್ವದರ್ಜೆ ಅಕ್ಯೂಪಂಚರ್ ಚಿಕಿತ್ಸೆ ನನ್ನ ಹೊಂಬುಜ ಲಾಡ್ಜ್ ನಲ್ಲಿ ಭಾರತೀಯರಿಗೆ ಸಿಗಬಹುದಾ? ಗೊತ್ತಿಲ್ಲ

https://youtu.be/vpQBNys1RCs #ಭಾಗ_1. #ಅಮೇರಿಕಾದ_ನಂಬರ್_ಒನ್_ಆಕ್ಯೂಪಂಚರಿಸ್ಟ್ #ಡಾಕ್ಟರ್_ಡೊಂಗ್ರೆ_ಪಾರ್ಕ್_ನನ್ನ_ಬೇಟಿಗಾಗಿ_ನನ್ನ_ಊರಿಗೆ  #ಇವರ_ವಾರ್ಷಿಕ_ಆದಾಯ_ಎರೆಡು_ದಶಲಕ್ಷ_ಡಾಲರ್. #ಆಕ್ಯೂಪಂಚರ್_ಚಿಕಿತ್ಸೆ_ಜಗಪ್ರಸಿದ್ದ. #ಇದರ_ಮೂಲ_ಚೀನಾ_ಎಂಬುದು_ತಪ್ಪು_ಇದು_ಕೋರಿಯಾದ್ದು. #ಇದಕ್ಕೆ_ಆದಾರ_1600_ವಷ೯ದ_ಯೆಲ್ಲೋ_ಬುಕ್_ಆಫ್_ಎಂಪರರ್ #ಮತ್ತು_ಕೋರಿಯಾದ_ರಾಷ್ಟ್ರೀಯ_ಮ್ಯೂಸಿಯಂನಲ್ಲಿರುವ_ವಿವಿದ_ಸೂಜಿಗಳು #ಮುಂದಿನ_ದಿನಗಳಲ್ಲಿ_ವಿಶ್ವದರ್ಜಿಯ_ಅಕ್ಯುಪಂಚರ್_ಚಿಕಿತ್ಸೆ_ನನ್ನ_ಸಂಸ್ಧೆಯಿಂದ_ಸಾಧ್ಯವಾ?    ಮೊನ್ನೆ ಅಂದರೆ 26- ಜನವರಿ -2023ರ ಸಂಜೆ ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಾಲ್ ಹೌಸ್ ಸಿಟಿಯ ಅಮೇರಿಕಾ ಪೌರಾತ್ಯದ  ದಕ್ಷಿಣ ಕೊರಿಯಾ ಮೂಲದ ಡಾಕ್ಟರ್ ಡೊಂಗ್ರೆ ಪಾರ್ಕ್ ನನ್ನ ಬೇಟಿಗಾಗಿ ಒಂದು ತಿಂಗಳ ಮೊದಲೇ ಬರುವುದಾಗಿ ತಿಳಿಸಿದ್ದರು.   ಅದೇ ದಿನ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ 17ನೇ ವಾರ್ಷಿಕೋತ್ಸವದ ಅಂತಿಮ ದಿನದ ರಂಗಪೂಜೆಯಲ್ಲಿ ನಾನಿದ್ದೆ .   ಅಲ್ಲಿಗೆ ಬಂದು ರಂಗ ಪೂಜೆ ಮುಗಿಯುವ ತನಕ ಎಲ್ಲಾ ಪೂಜಾ ವಿಧಾನ ವೀಕ್ಷಿಸಿ ಪ್ರಸಾದ ಸ್ವೀಕರಿಸಿ ತಡ ರಾತ್ರಿವರೆಗೆ ಅನೇಕ ವಿಚಾರಗಳ ಚರ್ಚಿಸಿ, ಬೆಳಿಗ್ಗೆ ಜೋಗ್ ಪಾಲ್ಸ್  ವೀಕ್ಷಿಸಿ ವಾಪಾಸು ಬಂದು ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಾಸಾದರು.   ...