#ಸೆಪ್ಟೆಂಬರ್_16_ವಿಶ್ವ_ಕ್ಷೌರಿಕರ_ದಿನ #ನಾಡಿನ_ಸಮಸ್ತ_ಕ್ಷೌರಿಕ_ಬಾಂದವರಿಗೆ_ಶುಭ_ಹಾರೈಕೆಗಳು #ಕ್ರಿಸ್ತ_ಪೂರ್ವ_5000_ವರ್ಷಗಳ_ಕ್ಷಾರಿಕ_ವೃತ್ತಿ_ಇತಿಹಾಸ #ರೋಮ್_ಇತಿಹಾಸದಲ್ಲಿ_ಕ್ಷೌರಿಕರದ್ದು_ವೈದ್ಯ_ವೃತ್ತಿ_ಕೂಡ #ಭಾರತೀಯ_ಕ್ಷೌರಿಕರು_ಆಯುವೆೇ೯ದ_ಗಿಡಮೂಲಿಕೆಗಳ_ಜ್ಞಾನ_ಹೊಂದಿದ್ದರು. #Worldbarbersday #saloon #Beautyparlor #Medicine #MahatmaGhandi ಇವತ್ತು 16 - ಸೆಪ್ಟೆಂಬರ್ ಈ ದಿನ ವಿಶ್ವದಾದ್ಯಂತ #ವಿಶ್ವ_ಕ್ಷೌರಿಕರ_ದಿನ ಆಚರಿಸುತ್ತಾರೆ. ಕ್ಷೌರಿಕ ವೃತ್ತಿ ಭಾಂದವರಿಗೆ ಶುಭ ಹಾರೈಕೆಗಳು ಹೇಳೋಣ. ಕ್ಷೌರಿಕರ ಇತಿಹಾಸಕ್ಕೆ 5000 ವರ್ಷಗಳ ಇತಿಹಾಸ ಇದೆ ಇವರು ತಮ್ಮ ವೃತ್ತಿ ಜೊತೆ ವೈದ್ಯಕೀಯ ಚಿಕಿತ್ಸಕರೂ ಆಗಿದ್ದವರು. ಕ್ಷೌರಿಕರಿಲ್ಲದ ಸಮಾಜ ಊಹಿಸಲೂ ಸಾಧ್ಯವಿಲ್ಲ. ಭಾರತೀಯ ಬಹು ಜಾತಿ ಪದ್ಧತಿ ವ್ಯವಸ್ಥೆಯಲ್ಲಿ ಅಸ್ಪ್ಪಶ್ಯರಿಗೆ ಕ್ಷೌರ ಮಾಡುವುದು ನಿಶೇಧ ಇತ್ತು. ಗಾಂಧೀಜಿ ಆತ್ಮಕಥೆ #ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು. ಇದು ಅಷ್ಟು ಸುಲಭವಲ್ಲ... 5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು...