Skip to main content

Posts

Showing posts with the label Body metabolism

Blog number 1744. ಸ್ಥೂಲ ಕಾಯ ನಿವಾರಣೆಯಲ್ಲಿ ದೇಹದ ಮೆಟಬಾಲಿಸಂ -ಹಾರ್ಮೋನ್ -ಮೆದಳು ಸ್ನಾಯುಗಳ ಬೆಳವಣಿಗೆಗೆ ದೇಹದ ತೂಕ ಸೆಟ್ ಪಾಯಿಂಟ್ ಮಾಡಿ ಬಿಡುತ್ತದೆ ಈ ಹಂತದಲ್ಲಿ ನಿರಾಶರಾಗ ಬೇಕಿಲ್ಲ

#ಶ್ರಾವಣ_ಮಾಸ_ಮುಕ್ತಾಯ #ಈ_ವರ್ಷ_ಅಧಿಕ_ಶ್ರಾವಣ_ಸೇರಿ_ಎರೆಡು_ತಿಂಗಳು_ಆಚರಣೆ #ನನ್ನ_ಸ್ಥೂಲ_ಕಾಯ_ನಿವಾರಣೆಯಲ್ಲಿ_ಶ್ರಾವಣ_ಮುಖ್ಯ_ಪಾತ್ರದಲ್ಲಿ #ಇದರಿಂದ_ತೂಕ_ಇಳಿದಿದ್ದು_ಎಷ್ಟು ? #ದೇಹದ_ತೂಕ_ಸೆಟ್_ಪಾಯಿಂಟನಿಂದ_ಕೆಳಗೆ_ಇಳಿಯುವುದಿಲ್ಲ_ಯಾಕೆ? #ಇಲ್ಲಿದೆ_ಅದಕ್ಕೆ_ಉತ್ತರ..   ನಾನು ನನ್ನ ಸ್ಥೂಲಕಾಯ ನಿವಾರಣೆಯಲ್ಲಿ ಧಾರ್ಮಿಕ ಆಚರಣೆಯ ದಿನಗಳನ್ನು ಬಳಸುತ್ತೇನೆ ಕಾರಣ ವರ್ಷದಿಂದ ವರ್ಷಕ್ಕೆ ತುಲನೆ ಮಾಡಲು ಇದು ಉಪಯುಕ್ತ.      ಉದಾಹರಣೆ 2024ರ ಶಿವರಾತ್ರಿ ಬಂದರೆ ನಾನು ರಾತ್ರಿ ಊಟ ತ್ಯಜಿಸಿ ನಾಲ್ಕು ವರ್ಷ ಅಂತ ಗೊತ್ತಾಗುತ್ತದೆ.   ಪ್ರತಿ ವರ್ಷ ಶ್ರಾವಣ ಮಾಸ ಪ್ರಾರಂಭವಾದಾಗ ನಾನು ವರ್ಷ ಪೂರ್ತಿ ಸೇವಿಸುವ ಕಾಫಿ-ಟೀ ಕುಡಿಯುವುದಿಲ್ಲ ಇದರಿಂದ ಕಾಫಿ ಟೀ ಚಟವಾಗಿರುವುದು ನಿವಾರಣೆ ಆಗುತ್ತದೆ ಅನೇಕರು ಇದನ್ನು ಧಾರ್ಮಿಕ ಆಚರಣೆ ಭಾಗವಾಗಿ ಮಾಂಸ ಮಧ್ಯಪಾನ ದೂಮಪಾನ ತಂಬಾಕು ಕೂಡ ಈ ಮಾಸದಲ್ಲಿ ತ್ಯಜಿಸುತ್ತಾರೆ ಇದರಿಂದ ದೇಹ ಡಿಟಾಕ್ಸಿಕ್ ಮಾಡಿದಂತೆ ಮತ್ತು ಚಟಗಳ ನಿಯಂತ್ರಣದ ಸಂಯಮ ಸಿದ್ಧಿಸುತ್ತದೆ ಇದು ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.   ಮದ್ಯಪಾನ ಒಂದು ತಿಂಗಳು ಸ್ವಯಂ ಸಂಯಮದಿಂದ ನಿಶೇದ ಮಾಡಿದರೆ ಮನುಷ್ಯನ ದೇಹದ ಲಿವರ್ ಕಿಡ್ನಿ ಸ್ವಯ೦ ದುರಸ್ತಿ ಆಗುವುದು ಸುಳ್ಳಲ್ಲ.   ನನ್ನ ಅಳಿಯ ಮೂರು ವರ್ಷದ ಹಿಂದೆ ತಂದು ಕೊಟ್ಟ weighing machine ನನಗೆ ತುಂಬಾ ಉಪಯೋಗಕ್ಕೆ ಬಂದಿದೆ. ...