Blog number 1585. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ನೇ ಸುವರ್ಣ ಮಹೋತ್ಸವದಲ್ಲಿ ನಮ್ಮ ಊರಿನ ಎ. ಆರ್.ಬದರಿನಾರಾಯಣರು ವಿದ್ಯಾ ಮತ್ತು ಸ೦ಸ್ಕೃತಿ ಇಲಾಖೆ ಮಂತ್ರಿಗಳಾಗಿ ಮುಖ್ಯ ಪಾತ್ರ ವಹಿಸಿದ್ದರು.
#ಕರ್ನಾಟಕ_ನಾಮಕರಣಕರಣಕ್ಕೆ_ಸುವರ್ಣ_ಮಹೋತ್ಸವ #ಈ_ವಷ೯ದ_ಕನ್ನಡರಾಜ್ಯೋತ್ಸವ_ಸುವರ್ಣಕರ್ನಾಟಕ_ರಾಜ್ಯೋತ್ಸವ #ಅಕ್ಟೋಬರ್_6_1973_ಕರ್ನಾಟಕ_ನಾಮಕರಣ_ ಅನುಮೋದನೆ #ನವೆಂಬರ್_1_1973_ರಿಂದ_ಆಚರಣೆ #ಈ_ಸಂದರ್ಭದ_ಅಪರೂಪದ_ಚಿತ್ರ #ಆಗಿನ_ಮುಖ್ಯಮಂತ್ರಿ_ದೇವರಾಜ_ಅರಸರು #ವಿದ್ಯಾ_ಮತ್ತು_ಸಂಸ್ಕೃತಿ_ಇಲಾಖೆ_ಮಂತ್ರಿಗಳು #ಎ_ಆರ್_ಬದರಿನಾರಾಯಣ_ಅಯ್ಯಂಗಾರ್ #ನಮ್ಮ_ಊರಿನ_ಕೊಡುಗೈ_ದಾನಿ_ಕುಟುಂಬದವರು #ಸ್ವಾತಂತ್ರ್ಯ_ಹೋರಾಟಗಾರರು. #ಶಾಂತವೇರಿ_ಗೋಪಾಲಗೌಡರ_ಸೋಲಿಸಿದವರು. #ಆ_ಕಾಲದ_ಶಿವಮೊಗ್ಗದ_ಪ್ರಸಿದ್ಧ_ವಕೀಲರು. ಮುಂದಿನ ಅಕ್ಟೋಬರ್ 6ಕ್ಕೆ ಕರ್ನಾಟಕ ನಾಮಕರಣಕ್ಕೆ ಸುವರ್ಣ ಮಹೋತ್ಸವ ಅಂದರೆ 50 ನೇ ವರ್ಷಾಚಾರಣೆ ಅವತ್ತು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದವರು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು. ಈ ನಾಮಕರಣ ಮಾಡುವ ಸಂಬಂದ ಪಟ್ಟ ವಿದ್ಯೆ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಎ.ಆರ್. ಬದರಿನಾರಾಯಣ ಅಯ್ಯಂಗಾರ್. ಕನ್ನಡ ಹೋರಾಟಗಾರರೆಲ್ಲ ಇದನ್ನು ಮರೆಯ ಬಾರದು ಈ ಬಗ್ಗೆ ವಿವರವಿರುವ ಲೇಖನ ಆನಂದಪುರ೦ ಇತಿಹಾಸ ಪುಸ್ತಕದಲ್ಲಿ ಇರಲಿದೆ. ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2021/10/64.html