Blog number 1585. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ನೇ ಸುವರ್ಣ ಮಹೋತ್ಸವದಲ್ಲಿ ನಮ್ಮ ಊರಿನ ಎ. ಆರ್.ಬದರಿನಾರಾಯಣರು ವಿದ್ಯಾ ಮತ್ತು ಸ೦ಸ್ಕೃತಿ ಇಲಾಖೆ ಮಂತ್ರಿಗಳಾಗಿ ಮುಖ್ಯ ಪಾತ್ರ ವಹಿಸಿದ್ದರು.
#ಕರ್ನಾಟಕ_ನಾಮಕರಣಕರಣಕ್ಕೆ_ಸುವರ್ಣ_ಮಹೋತ್ಸವ
#ಈ_ವಷ೯ದ_ಕನ್ನಡರಾಜ್ಯೋತ್ಸವ_ಸುವರ್ಣಕರ್ನಾಟಕ_ರಾಜ್ಯೋತ್ಸವ
#ಅಕ್ಟೋಬರ್_6_1973_ಕರ್ನಾಟಕ_ನಾಮಕರಣ_ ಅನುಮೋದನೆ
#ನವೆಂಬರ್_1_1973_ರಿಂದ_ಆಚರಣೆ
#ಈ_ಸಂದರ್ಭದ_ಅಪರೂಪದ_ಚಿತ್ರ
#ಆಗಿನ_ಮುಖ್ಯಮಂತ್ರಿ_ದೇವರಾಜ_ಅರಸರು
#ವಿದ್ಯಾ_ಮತ್ತು_ಸಂಸ್ಕೃತಿ_ಇಲಾಖೆ_ಮಂತ್ರಿಗಳು
#ಎ_ಆರ್_ಬದರಿನಾರಾಯಣ_ಅಯ್ಯಂಗಾರ್
#ನಮ್ಮ_ಊರಿನ_ಕೊಡುಗೈ_ದಾನಿ_ಕುಟುಂಬದವರು
#ಸ್ವಾತಂತ್ರ್ಯ_ಹೋರಾಟಗಾರರು.
#ಶಾಂತವೇರಿ_ಗೋಪಾಲಗೌಡರ_ಸೋಲಿಸಿದವರು.
#ಆ_ಕಾಲದ_ಶಿವಮೊಗ್ಗದ_ಪ್ರಸಿದ್ಧ_ವಕೀಲರು.
ಮುಂದಿನ ಅಕ್ಟೋಬರ್ 6ಕ್ಕೆ ಕರ್ನಾಟಕ ನಾಮಕರಣಕ್ಕೆ ಸುವರ್ಣ ಮಹೋತ್ಸವ ಅಂದರೆ 50 ನೇ ವರ್ಷಾಚಾರಣೆ ಅವತ್ತು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದವರು ಆಗಿನ ಮುಖ್ಯಮಂತ್ರಿ ದೇವರಾಜ ಅರಸರು.
ಕನ್ನಡ ಹೋರಾಟಗಾರರೆಲ್ಲ ಇದನ್ನು ಮರೆಯ ಬಾರದು ಈ ಬಗ್ಗೆ ವಿವರವಿರುವ ಲೇಖನ ಆನಂದಪುರ೦ ಇತಿಹಾಸ ಪುಸ್ತಕದಲ್ಲಿ ಇರಲಿದೆ.
Comments
Post a Comment