Blog number 1633. ಮಳೆ ನೀರು ಕೊಯ್ಲು ಪ್ರಾರಂಬಿಸಲು ಇದು ಸಕಾಲ 40 x 60 ಅಡಿ ನಿವೇಶನದಲ್ಲಿ ಬೀಳುವ ಮಳೆ ನೀರಿನ ಪ್ರಮಾಣ ವಾರ್ಷಿಕ 11 ಲಕ್ಷ ಲೀಟರ್
#HI FACE BOOK FRIENDS,NOW MANSOON STARTED LET US START RAIN HARVESTING,IT IS NOT A BIG JOB BUT ITS RETURN IS BIG PROFIT,ITS MY OWN EXPERIENCE.
THAT'S WHY THIS YEAR ALSO CONTINUED RAIN HARVESTING WORK.
40×60 FEET SITE AREA RAIN FALL APPROXIMATELY 11 LACS LETERS,IF YOU MADE IT HARVEST YOUR OPEN WELL NEVER DRY.
# FB ಗೆಳೆಯರೆ ಮುಂಗಾರು ಪ್ರಾರಂಭ ಆಗಿದೆ ಮಳೆ ನೀರು ಕೊಯ್ಲು ಪ್ರಾರಂಭಿಸಿ ಇದೇನು ದೊಡ್ಡ ಕೆಲಸವಲ್ಲ ಆದರೆ ಇದು ನೀಡುವ ಲಾಭ ಸಣ್ಣದಲ್ಲ, ಇದು ನನ್ನ ಸ್ವಯಂ ಅನುಭವ.
ಹಾಗಾಗಿ ಈ ವಷ೯ದ ಮಳೆ ಕೊಯ್ಲು ಕಾಮಗಾರಿ ಮುಂದುವರಿಸಿದ್ದೇನೆ.
40x60 ಅಡಿ ನಿವೇಶನದಲ್ಲಿ ಮಳೆ ನೀರು ಬೀಳುವ ಪ್ರಮಾಣ ಮಲೆನಾಡಿನಲ್ಲಿ ಹನ್ನೊಂದು ಲಕ್ಷ ಲೀಟರ್ ಇದನ್ನ ಭೂಮಿಗೆ ಇಂಗಿಸಿದರೆ ನಿಮ್ಮ ಬಾವಿ ನೀರು ಬತ್ತಿ ಹೋಗಲು ಸಾಧ್ಯವೇ ಇಲ್ಲ.
Comments
Post a Comment