#ಶಾಲಾ_ಬಸ್ಸುಗಳ_ಬಗ್ಗೆ_ಸರ್ಕಾರ_ಗಮನ_ಹರಿಸಬಾರದೇಕೆ.
ಶಾಲೆಗಳಲ್ಲಿ ಮಕ್ಕಳನ್ನ ಕರೆತರಲು ಶುಲ್ಕ ನಿಗದಿ ಮಾಡಿರುತ್ತಾರೆ ವಾಹನ ಮಾತ್ರ ರಿಕ್ಷಾ ಅಥವ ಮಾರುತಿ, ಇದರಲ್ಲಿ ಕೋಳಿ ತು೦ಬಿದ ಹಾಗೆ, ಇದಕ್ಕೆ ಚಾಲಕರು ಎಂತವರೆಂದರೆ ಅನನುಭವಿ, ಸರಿಯಾಗಿ ಕೆಲಸ ನಿವ೯ಹಿಸದ ಕಡಿಮೆ ವೇತನಕ್ಕೆ ಬರುವವರು.
ಸಂಬ oದ ಪಟ್ಟ ಶಾಲೆಗಳು ತಮ್ಮದೇ ಸ್ವ೦ತ ಶಾಲಾ ಬಸ್ಸುಗಳನ್ನ ಬ್ಯಾಂಕ್ ಸಾಲದಿಂದ ನಿಯೋಜಿಸಬಹುದು, ಸ್ಥಳಿಯ ಬ್ಯಾಂಕ್ ಅಧಿಕಾರಿಗಳು ಮುಗ್ಡ ಮಕ್ಕಳಿಗಾಗಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಬೇಟಿ ನೀಡಿ ಶಾಲಾ ಬಸ್ಸಿಗೆ ಸುಲಭ ಸಾಲ ಸೌಲಭ್ಯ ವಿವರಿಸಿದರೆ ದೊಡ್ಡ ಉಪಕಾರ.
ಕಾನೂನು, ಅಧಿಕಾರಿಗಳಿಂದ ಏನೂ ಸಾಧ್ಯವಿಲ್ಲ.
ನಮ್ಮ ಊರಲ್ಲಿ ಪೇಲಾಗುವ ಮಕ್ಕಳಿಗಾಗಿ ಶಾಲೆ ಪ್ರಾರಂಬಿಸಲು ಊರ ಹೊರಗಿನ ಜಮೀನಿನಲ್ಲಿ ಅನುಮತಿಗೆ ಆಜಿ೯ಸಲ್ಲಿಸಿದರೆ ಖಾಸಗಿ ಶಾಲೆಗಳಿಂದ ಹಣ ತಿಂದು ಅನುಮತಿ ಕೊಡಲೇ ಇಲ್ಲ.
ಹಣದ ಲೂಟಿ ಹೊಡೆಯಲು ಶಿಕ್ಷಣ ಇಲಾಖೆಯಲ್ಲಿ ಹೆಗ್ಗಣದ ಹಿಂಡೇ ಇದೆ. ಕೆಲಸ ಮಾಡದ ಸೊಮಾರಿ ಶಿಕ್ಷಕರು ನಿಯೋಜನೆ ಮೇಲೆ ಬಿಇಓ ಕಚೇರಿಯಲ್ಲಿ ದಲ್ಲಾಳಿ ಕೆಲಸ ಮಾಡ್ತಾ ಇದ್ದಾರೆ.ಇನ್ನು ಕೆಲವರು ಸಾಹಿತ್ಯ ಪರಿಷತ , ನೌಕರರ ಸಂಘಗಳ ಪದಾಧಿಕಾರಿಗಳಾಗಿ ತಮ್ಮ ಮೂಲ ಶಿಕ್ಷಕ ವೃತ್ತಿ ಮರತೇ .ಬಿಟ್ಟಿದ್ದಾರೆ, ಪ್ರತಿ ನಿತ್ಯ ಆಡಳಿತರೂಡ ರಾಜಕಾರಣಿಗಳಿಗೆ ಚಾಮರ ಬೀಸುತ್ತಿದ್ದಾರೆ.
ಅವರ ನಿತ್ಯ ಕೆಲಸ ಪತ್ರಿಕಾಗೋಷ್ಟಿ ಹಾಗಂತ ಒಂದೇ ಒಂದು ಕನ್ನಡ ಪತ್ರಿಕೆ ಖರೀದಿಸುವುದಿಲ್ಲ, ಅವರ ಮಕ್ಕಳನ್ನ ಇಂಗ್ಲಿಷ ಕಾನ್ವೆಂಟ್ ನಲ್ಲಿ ವಿದ್ಯಾಬ್ಯಾಸ.ಬಡ್ಡಿ ವ್ಯಾಪಾರ ರಾತ್ರಿ ಬಾರ್.
ಇಂತವರ ಬಗ್ಗೆ ಸಜ್ಜನ ಶಿಕ್ಷಣ ಮಂತ್ರಿಗೆ ಪತ್ರ ಬರೆದಿದ್ದೆ ಬಹುಶಃ ನನ್ನಂತಹ ಮಾಜಿಗಳಿಗೆ ಉತ್ತರಿಸುವ ಉದಾಸಿನ ಅಥವ ಈ ಪತ್ರ ಅವರಿಗೆ ತೋರಿಸದಂತ ಅವರ ಸಿಬ್ಬ0ದಿಗಳಿ೦ದ ಏನೂ ಬದಲಾವಣೆ ಆಗಿಲ್ಲ.
ನಾವೇ ನಮ್ಮ ಮಕ್ಕಳನ್ನ ಹತ್ತಿರದ ಸಕಾ್ರಿ ಶಾಲೆಗೆ ಸೇರಿಸುವುದೇ ನನಗೆ ತಿಳಿದ ಪರಿಹಾರ' ನಿಮ್ಮ ಅಭಿಪ್ರಾಯ?.
Comments
Post a Comment