ANTS ARE GOOD ARCHETIC?
# ಇರುವೆಗಳು ಉತ್ತಮ ವಿನ್ಯಾಸ ಇಂಜಿನಿಯರ್ಗಳೆ?#
ಇಂತಹದೊ೦ದು ಅನುಮಾನ ಬರಲು ಈ ಚಿತ್ರ ನೋಡಿ ನಿನ್ನೆ ನಮ್ಮ ರಬ್ಬರ್ ತೋಟದಲ್ಲಿ ಇದನ್ನ ನೋಡಿದೆ, ನಾಲ್ಕು ಭಾಗದ ಗೂಡು ಕೋಟೆಯOತೆ ಇದೆ, ಅವುಗಳ ಭಾಗಿಲುಗಳಲ್ಲಿ ಭಿನ್ನತೆ ಇದೆ ಅದಕ್ಕಿ೦ತ ಮಧ್ಯದಲ್ಲಿ ಚಿಗುರಿದ ಗಿಡ ಒಂದನ್ನ ಹಾಗೆ ಉಳಿಸಿಕೊಂಡಿರುವುದು ಅವುಗಳಿಗೂ ಇರುವ ಸೌ೦ದಯ೯ ಪ್ರಜ್ನೆಗೆ ಸಾಕ್ಷಿ.
Comments
Post a Comment