# ಇದೊಂದು ಐತಿಹಾಸಿಕ ಸ್ಮರಣಿೀಯ ದಿನ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ನನ್ನ ಊರು, ಇದು ಇದೇ ಹೆಸರಿನ ಗ್ರಾಮ ಪಂಚಾಯಿತಿ ಕೇಂದ್ರವು ಆಗಿದೆ, ಇಲ್ಲಿಂದ 3 ಕಿ.ಮಿ. ದೂರದಲ್ಲಿ ಹೊಸ ನಗರ ರಸ್ತೆಯಲ್ಲಿ ಇರುವಕ್ಕೆ ಗ್ರಾಮ ಇದೆ ಇಲ್ಲಿಯೇ ನಾಳೆ (17/June/2017)ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ.
ರಾಜ್ಯ ಸಕಾ೯ರ ಸುಮಾರು 700 ಎಕರೆ ಜಮೀನು ಮಂಜೂರು ಮಾಡಿದೆ.
Tomorrow In my village (17/June/2017)Agriculture and Horticulture university foundation marking program,Govt of karnataka sanctioned 7౦0 acres land.
Comments
Post a Comment