2019ರ ಮುಂಗಾರು ವಿಳಂಬ ಆಗಿದೆ, ಊರಲ್ಲಿ ಕೆರೆ, ಬಾವಿ ಮತ್ತು ಬೋರ್ ವೆಲ್ಗಳ ನೀರು ಕಡಿಮೆ ಆಗಿದೆ ಆದರೆ ನನ್ನ 2 ಬಾವಿ ಮತ್ತು ಒಂದು ಬೋರ್ ವೆಲ್ ನಲ್ಲಿ ಮಾತ್ರ ನೀರು ಕಡಿಮೆ ಆಗಿಲ್ಲ, ದಿನಾ ಲಾಡ್ಜ್, ರೆಸ್ಟೋರೆಂಟ್ಗಳಿಗೆ 15 ರಿಂದ 20 ಸಾವಿರ ಲೀಟರ್ ನೀರು ಬಳಸುತ್ತೇನೆ, ಮದುವೆ ಇತ್ಯಾದಿ ಕಲ್ಯಾಣ ಮಂಟಪದಲ್ಲಿ ಕಾಯ೯ಕ್ರಮ ಇದ್ದರೆ 30 ಸಾವಿರ ಲೀಟರ್ ಗು ಹೆಚ್ಚು ನೀರು ಬೇಕು.
ನೀರು ಇಂಗಿಸುವುದರ ನೇರ ಉಪಯೋಗದ ಉದಾಹರಣೆ ಮತ್ತು ನನ್ನ ಸ್ವ೦ತ ಅನುಭವ.
https://m.facebook.com/story.php?story_fbid=1200967926604044&id=100000725455473&sfnsn=mo
As per rain harvesting experts this rainy season more one crore liters of water will be harvesting in my project and our annual use of water approximately 15 lacks liters.
Comments
Post a Comment