Skip to main content

Posts

Showing posts with the label Elections of India

Blog number 1215. ಚುನಾವಣೆ ಎಂಬ ಅಣಕ

#ಚುನಾವಣೆ_ಎಂಬ_ಅಣಕ_ಮತ್ತು_ಕೂಲಿ_ಕಾಯ೯ಕತ೯ರ_ಕರಾಮತ್ತು    ನೋಡಿ ಇದು ಎಲ್ಲಾ ರಾಜಕೀಯ ಪಕ್ಷಗಳ ಆಚರಣೆ ಅವರಿಗೂ ಗೊತ್ತು ಬಂದವರೆಲ್ಲ ಕಾಯ೯ಕತ೯ರಲ್ಲ ಮತದಾರರಲ್ಲ ಅಂತ, ಸಭಿಕರು ಕಡಿಮೆ ಆದರೆ ಪ್ಲಾಪ್ ಶೋ ಅಂತ ಮೀಡಿಯಾದವರು ಬರೀತಾರೆ ಅವರು ಬಿಡಿ ಪೋಲಿಸ್ ಇಲಾಖೆ ಆಡಳಿತ ಪಕ್ಷದ ಸಭೆಯಲ್ಲಿ ಸೇರಿಸಿರುವ ಜನರನ್ನ ಕೆಲವು ಸಾವಿರ ಹೆಚ್ಚು ಮಾಡಿ ವರದಿ ಮಾಡುತ್ತಾರೆ, ಜನಪರ ಹೋರಾಟದಲ್ಲಿ ನಾಕಾರು ಸಾವಿರ ಸೇರಿದರೆ ನಾಕಾರು ನೂರು ಅOತ ವರದಿ ಇಂತ ಕೆಲಸಕ್ಕೆ ಬಾರದ ವರದಿಗಳನ್ನ ಓದಿ ಮತದಾರ ಬದಲಾಗುವುದಿಲ್ಲ ಆದರೆ ಜನ ಬಲ ಇಲ್ಲ ಅನ್ನೋ ಅಪವಾದ ಸ್ವಪಕ್ಷದವರಿ೦ದ ಮುಖ್ಯಮಂತ್ರಿ ಆಗೋ ಅಭ್ಯಥಿ೯ ತಪ್ಪಿಸಿಕೊಳ್ಳಬೇಕು, ಇದಕ್ಕೆಲ್ಲ ಖಚು೯ ಮಾಡೋ ಹಣ ಕ್ಯಾ೦ಡಿಡೇಟ್ ರೇಸ್ನಲ್ಲಿ ಇರೋರಿOದ ವಸೂಲಿ ಮಾಡುತ್ತಾರೆ.ಗೆದ್ದವರು ಇದರ ನೂರು ಸಾವಿರ ಪಟ್ಟು ಜನರಿ೦ದ ವಸೂಲಿ ಮಾಡಿ ಸರಿ ಮಾಡಿಕೊಳ್ಳುತ್ತಾರೆ ಇದು ನಮ್ಮ ಭಾರತ ದೇಶದ ಚುನಾವಣೆ ಎಂಬ ಅಣಕ.