#ಆನಂದಪುರಂ_ಇತಿಹಾಸ_ಭಾಗ_1. #ಕನ್ನಡ_ರಾಜ್ಯೋತ್ಸವದಂದು_ಬಿಡುಗಡೆ_ಆಗಲಿದೆ. #ಅವತ್ತು_ಕರ್ನಾಟಕ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವ. #ಕರ್ನಾಟಕ_ನಾಮಕರಣ_ಮಾಡಲು_ಮುಖ್ಯಮಂತ್ರಿ_ದೇವರಾಜ_ಅರಸರ_ಜೊತೆ #ವಿದ್ಯಾಮಂತ್ರಿ_ಬದರಿನಾರಾಯಣ_ಆಯ್ಯಂಗಾರ್_ಮುಖ್ಯ_ಕಾರಣ. #ಆನಂದಪುರಂ_ಇತಿಹಾಸ_ಭಾಗ_ಒಂದು_ಬದರಿನಾರಾಯಣ_ಅಯ್ಯಂಗಾರರಿಗೆ_ಅರ್ಪಿಸಲಾಗಿದೆ. #ಈ_ಪುಸ್ತಕ_ಪ್ರಕಟಿಸಲು_ಇಬ್ಬರು_ಮುಖ್ಯಕಾರಣ #ಚಲನ_ಚಿತ್ರ_ನಟ_ದೊಡ್ಡಣ್ಣ_ಮತ್ತು_News18_ದಕ್ಷಿಣ_ಭಾರತದ_ಮುಖ್ಯಸ್ಥ_ಡಿ_ಪಿ_ಸತೀಶ್ #ಇವರಿಬ್ಬರ_ಮುನ್ನುಡಿ_ಆನಂದಪುರ೦_ಇತಿಹಾಸ_ಪುಸ್ತಕದ_ಭಾಗ_1_ರಲ್ಲಿ_ಇರಲಿದೆ. ನಾನು ಈ ಪುಸ್ತಕ ಪ್ರಕಟಿಸುವ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ನನ್ನ ನಿತ್ಯ ಸಾಮಾಜಿಕ ಜಾಲ ತಾಣದ ಬರಹ ಓದುವ ಡಿ.ಪಿ. ಸತೀಶ್ Network 18/News 18 ಮಾಧ್ಯಮ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರು ಅವರು ಎರೆಡು ವರ್ಷದ ಹಿಂದೆ ನನಗೆ ಆನಂದಪುರಂ ಇತಿಹಾಸದ ಪುಸ್ತಕ ಮುದ್ರಿಸಿ ಎಂದು ಪ್ರೋತ್ಸಾಹಿಸಿದವರು ಆಗ ಅವರಿಗೆ ಹೇಳಿದ್ದೆ ಪುಸ್ತಕ ಮುದ್ರಣ ಅಗುವ ಸಮಯ ಬಂದರೆ ನೀವು ಮುನ್ನುಡಿ ಬರೆಯಬೇಕು ಎಂದಿದ್ದೆ ಆ ಸಮಯ ಬಂತು ಮಾತಿಗೆ ತಪ್ಪದೆ ಪ್ರೀತಿಯಿಂದ ಮುನ್ನುಡಿ ಬರೆದಿದ್ದಾರೆ. ಇದೇ ರೀತಿ ನನ್ನ ಎಲ್ಲಾ ಲೇಖನ ಓದಿ ಪ್ರೋತ್ಸಾಹಿಸುತ್ತಾ ನನ್ನ ಲೇಖನಗಳನ್ನು ಅವರ ಗೆಳೆಯರ ಗ್ರೂಪಿಗೆ ಶೇರ್ ಮಾಡುವವರು ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ ಅವರಿಗೆ ಓದುವ ಬರೆಯುವ ಹ...