Skip to main content

Posts

Showing posts with the label Beware Jogfalls rainyday danger

4093.ಸೌಂದರ್ಯದ ಜೊತೆಗೆ ಅಡಗಿದೆ ಅಪಾಯ!, ಮಳೆಗಾಲದ ಜೋಗ್‌ಫಾಲ್ಸ್ ಪ್ರವಾಸಕ್ಕೆ ತೆರಳುವ ಮುನ್ನ ಈ ಲೇಖನ ತಪ್ಪದೇ ಓದಿ.

ಮಳೆಗಾಲದಲ್ಲಿ_ಜೋಗ್‌ಫಾಲ್ಸ್_ವೀಕ್ಷಣೆಗೆ_ಹೋಗುತ್ತಿದ್ದೀರಾ?... ಜೋಗ್‌ಫಾಲ್ಸ್ ಪ್ರವಾಸಿಗರೇ ಹುಷಾರ್!... ಮಳೆಗಾಲದ ಪ್ರವಾಸದಲ್ಲಿ ಜೀವದ ಜೊತೆ ಚೆಲ್ಲಾಟ ಬೇಡ!...   ಸೌಂದರ್ಯದ ಜೊತೆಗೆ ಅಡಗಿದೆ ಅಪಾಯ!, ಮಳೆಗಾಲದ ಜೋಗ್‌ಫಾಲ್ಸ್ ಪ್ರವಾಸಕ್ಕೆ ತೆರಳುವ ಮುನ್ನ ಈ ಲೇಖನ ತಪ್ಪದೇ ಓದಿ. ​ಮಳೆಗಾಲದ ಜೋಗ್‌ಫಾಲ್ಸ್ ಸೌಂದರ್ಯ ಕಣ್ಣುಂಬಿಕೊಳ್ಳುವ ಮುನ್ನ...  ಪ್ರವಾಸಿಗರಿಗಾಗಿ ಅತ್ಯಗತ್ಯ ಎಚ್ಚರಿಕೆ ಮಾಹಿತಿ.  ಈ ಸಣ್ಣ ನಿರ್ಲಕ್ಷ್ಯ ಪ್ರಾಣಕ್ಕೆ ಅಪಾಯ ತರಬಹುದು ಎಚ್ಚರ!... ​ಉಕ್ಕಿ ಹರಿಯುತ್ತಿದೆ ಜೋಗದ ಸಿರಿ! ಬ್ಯೂಟಿಗೆ ಮರುಳಾಗಿ ಅಪಾಯತಂದೊಡ್ಡುಕೊಳ್ಳಬೇಡಿ.    ​ ಭೋರ್ಗರೆಯುವ ಜಲಪಾತದ ಬಳಿ ಈ ತಪ್ಪುಗಳನ್ನು ಎಂದೂ ಮಾಡಬೇಡಿ!...   ​ ಮಳೆಗಾಲದ ಮೋಜು ದುರಂತವಾಗದಿರಲಿ ಈ ವಿಷಯಗಳನ್ನು ಮರೆಯಬೇಡಿ!...   ​ಮಳೆಗಾಲ ಬಂತೆಂದರೆ ಸಾಕು ಮಲೆನಾಡಿನ ಸೌಂದರ್ಯ ದ್ವಿಗುಣಗೊಳ್ಳುತ್ತದೆ ಅದರಲ್ಲೂ ಭೋರ್ಗರೆಯುತ್ತಾ ಧುಮ್ಮಿಕ್ಕುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್‌ನ ಭವ್ಯ ನೋಟವನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಹರಿದುಬರುತ್ತಾರೆ.  ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳ ಉಕ್ಕಿ ಹರಿಯುವ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ ನಿಜ ಆದರೆ ಈ ಅದ್ಭುತ ನೋಟದ ಹಿಂದೆ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯವನ್ನು ತಂದೊಡ್ಡಬಹುದು.   ​ಮಳೆಗಾಲದಲ್ಲಿ ಜೋಗ್‌ಫಾಲ್ಸ್‌ಗೆ ಭೇಟಿ ನೀಡುವಾ...