#ಮಂಗನ_ಕಾಯಿಲೆ #KFD_DISEASE #ಮಲೆನಾಡಿನ_ಕಾಡಿನಂಚಿನ_ಜನ_ಜಾಗೃತರಾಗಿರಬೇಕು #ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಯಲ್ಲಿ_ಮಂಗನಕಾಯಿಲೆ_ಹೆಚ್ಚಾಗುತ್ತಿರುವ_ಆರೋಗ್ಯ_ಇಲಾಖೆ_ವರದಿ_ಬಂದಿದೆ ಇದಕ್ಕೆ ಔಷದಿ ಕಂಡು ಹಿಡಿದಿದ್ದಾರಾ? ಲ್ಯಾಬ್ ಇದಿಯಾ? ಚಿಕಿತ್ಸೆ ಇದೀಯಾ? ಇದೆಲ್ಲ ಚರ್ಚೆ ಇಲ್ಲಿ ಅನಗತ್ಯ. #kfd #manganakayile #malenadu #thirthahalli #shivamogga #handigodusyndromdisease #govtofkarnataka #govtofindia #shivamoggahealth #District ವಿಪರೀತ ತಾಪ ಮಾನದ ಬೇಸಿಗೆ, ಮಂಗನಿಂದ ಹರಡುವ ಉಗುಣಗಳು ಕಾಡಿಗೆ ಉರವಲು, ಜಮೀನಿನ ಬೇಲಿಗೆ ಬೇಕಾದ ಗೂಟ - ಮುಳ್ಳು ಸಂಗ್ರಹಿಸಲು ಹೋಗುವವರಿಗೆ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳಿಂದ ಈ ಕಾಯಿಲೆ ಹರಡುತ್ತದೆ. ಈ ಮಂಗನ ಕಾಯಿಲೆ / ಕೆ.ಎಫ್.ಡಿ/ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಹರಡುವ ಸಂಕೇತ ಮಂಗಗಳ ಸರಣಿ ಸಾವುಗಳು. ಮಂಗಗನ ಕಾಯಿಲೆ ಕೆ.ಎಫ್ ಡಿ. ಕ್ಯಾಸನೂರು ಪಾರೆಸ್ಟ್ ಡಿಸೀಸ್ ನಮ್ಮ ಜಿಲ್ಲೆ ಶಿವಮೊಗ್ಗದಲ್ಲಿ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಪ್ರತಿ ವರ್ಷ ಬೇಸಿಗೆಯಲ್ಲಿ ಕಾಣಿಸುಕೊಳ್ಳುತ್ತದೆ. 2019ರಲ್ಲಿ ಈ ಕಾಯಿಲೆಯಿಂದ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 29. ಪಶ್ಚಿಮ ಘಟ್ಟ ಶ್ರೇಣಿಯ ಸಿರ್ಸಿ ಸಿದ್ದಾಪುರದಲ್ಲೂ ಇದರಿಂದ ಸಾವು ನೋವು ವರದಿ ಆಗಿತ್ತು. #ಮಂಗನ_ಕಾಯಿಲೆಗೆ_...