#ಮಂಗನ_ಕಾಯಿಲೆ
#KFD_DISEASE
#ಮಲೆನಾಡಿನ_ಕಾಡಿನಂಚಿನ_ಜನ_ಜಾಗೃತರಾಗಿರಬೇಕು
#ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಯಲ್ಲಿ_ಮಂಗನಕಾಯಿಲೆ_ಹೆಚ್ಚಾಗುತ್ತಿರುವ_ಆರೋಗ್ಯ_ಇಲಾಖೆ_ವರದಿ_ಬಂದಿದೆ
ಇದಕ್ಕೆ ಔಷದಿ ಕಂಡು ಹಿಡಿದಿದ್ದಾರಾ? ಲ್ಯಾಬ್ ಇದಿಯಾ? ಚಿಕಿತ್ಸೆ ಇದೀಯಾ? ಇದೆಲ್ಲ ಚರ್ಚೆ ಇಲ್ಲಿ ಅನಗತ್ಯ.
#kfd #manganakayile #malenadu #thirthahalli #shivamogga #handigodusyndromdisease
#govtofkarnataka #govtofindia #shivamoggahealth #District
ವಿಪರೀತ ತಾಪ ಮಾನದ ಬೇಸಿಗೆ, ಮಂಗನಿಂದ ಹರಡುವ ಉಗುಣಗಳು ಕಾಡಿಗೆ ಉರವಲು, ಜಮೀನಿನ ಬೇಲಿಗೆ ಬೇಕಾದ ಗೂಟ - ಮುಳ್ಳು ಸಂಗ್ರಹಿಸಲು ಹೋಗುವವರಿಗೆ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳಿಂದ ಈ ಕಾಯಿಲೆ ಹರಡುತ್ತದೆ.
ಈ ಮಂಗನ ಕಾಯಿಲೆ / ಕೆ.ಎಫ್.ಡಿ/ ಕ್ಯಾಸನೂರು ಪಾರೆಸ್ಟ್ ಡಿಸೀಸ್ ಹರಡುವ ಸಂಕೇತ ಮಂಗಗಳ ಸರಣಿ ಸಾವುಗಳು.
ಮಂಗಗನ ಕಾಯಿಲೆ
ಕೆ.ಎಫ್ ಡಿ. ಕ್ಯಾಸನೂರು ಪಾರೆಸ್ಟ್ ಡಿಸೀಸ್
ನಮ್ಮ ಜಿಲ್ಲೆ ಶಿವಮೊಗ್ಗದಲ್ಲಿ ಕ್ಯಾಸನೂರು ಪಾರೆಸ್ಟ್ ಡಿಸೀಸ್
ಪ್ರತಿ ವರ್ಷ ಬೇಸಿಗೆಯಲ್ಲಿ ಕಾಣಿಸುಕೊಳ್ಳುತ್ತದೆ.
2019ರಲ್ಲಿ ಈ ಕಾಯಿಲೆಯಿಂದ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 29.
ಪಶ್ಚಿಮ ಘಟ್ಟ ಶ್ರೇಣಿಯ ಸಿರ್ಸಿ ಸಿದ್ದಾಪುರದಲ್ಲೂ ಇದರಿಂದ ಸಾವು ನೋವು ವರದಿ ಆಗಿತ್ತು.
#ಮಂಗನ_ಕಾಯಿಲೆಗೆ_ವ್ಯಾಕ್ಸಿನ್_ಇದಿಯಾ?
#ಅದು_ಪರಿಣಾಮಕಾರಿಯಾ?
#ಪರಿಕ್ಷಾ_ಕೇಂದ್ರ_RTPCRಲ್ಯಾಬ್_ಎಲ್ಲಿದೆ?
ಇಂತಹ ಪ್ರಶ್ನೆಗಳಿಗೆ ಅಂಟಿಕೊಳ್ಳದೆ ನಮಗೆ ನಾವು ಜಾಗೃತರಾಗುವುದು ಒಳಿತು.
ಮಲೆನಾಡಿನ_ಜ್ವಲಂತ_ಸಮಸ್ಯೆ
ಪ್ರಪಂಚದ ಎರೆಡು ನಿಗೂಡ ಕಾಯಿಲೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಗೋಚರಿಸಿತ್ತು ಅವು ಮಂಗನಕಾಯಿಲೆ ಮತ್ತು ಹಂದಿಗೋಡು ಕಾಯಿಲೆ.
Comments
Post a Comment