Skip to main content

Posts

Showing posts with the label Jack fruit seeds

Blog number 2250. ಹಲಸಿನ ಬೀಜದ ಮೌಲ್ಯ ವರ್ದನೆಗಾಗಿ

#ಹಲಸಿನ_ಬೀಜದಲ್ಲಿದೆ_ಅಮೃತ #ಹಲಸಿನ_ಬೀಜದ_ಮೌಲ್ಯವರ್ದನೆಯಲ್ಲಿದೆ_ಹಲವು_ಪ್ರಕಾರ #ದೇಶಿ_ಪದ್ದತಿಯ_ಆಹಾರದ_ರೆಸಿಪಿ   ಹಸಿ ಹಲಸಿನ ಬೀಜ ಒಣ ಬಾಣಲಿಯಲ್ಲಿ ಹುರಿದು ಸಿಪ್ಪೆ ತೆಗೆದು ಮತ್ತೋಮ್ಮೆ ಬಾಣಲಿಯಲ್ಲಿ ಒಂದು ಚಮಚ ಎಣ್ಣೆಯಲ್ಲಿ ಕರಿಯಿರಿ ಅದಕ್ಕೆ ಉಪ್ಪು ಖಾರದಪುಡಿ ರುಚಿಗೆ ತಕ್ಕಷ್ಟು ಸೇರಿಸಿ. https://youtube.com/shorts/iNDuCzf2T38?si=7fvrzp-LnI-k-yXf