Blog number 2081. ಭಾಗ - 2. ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಸಂಶೋದಕರ ಸರಣಿ ಲೇಖನಗಳು. ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್
#ಬಾಗ_2. #ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಸಂಶೋದಕರುಗಳ_ಸರಣಿ #ನವೀನ್_ಕುಮಾರ್_ಶಿರಾಳಕೊಪ್ಪ_ಪ್ರಜಾವಾಣಿ_ವರದಿಗಾರರು #ತಾಳಗುಂದ_ಶಾಸನಗಳ_ಬಗ್ಗೆ_ಕದಂಬರ_ಇತಿಹಾಸದ_ಬಗ್ಗೆ_ಬೆಳಕು_ಚೆಲ್ಲಿದವರು #ಕದಂಬ_ಸಾಮ್ರಾಜ್ಯ_ಕಟ್ಟಿದ_ಕನ್ನಡದ_ರಾಜ_ಮಯೂರ_ವರ್ಮ #ಕೇವಲ_ರಾಜ್ಯಬಾರ_ಮಾತ್ರ_ಮಾಡಲಿಲ್ಲ_ತಾಳಗುಂದದಲ್ಲಿ_ನಳಂದಾ_ವಿಶ್ವವಿದ್ಯಾಲಯಕ್ಕೆ #ಸರಿಸಮನಾದ_ಕದಂಬ_ವಿಶ್ವವಿಧ್ಯಾಲಯಕೂಡ_ಸ್ಥಾಪಿಸಿದ್ದು_ವಿಶೇಷ. https://youtu.be/JB3dbBM4wbY?feature=shared ನಾನು ಇತಿಹಾಸ ಆಸಕ್ತ, ಇತಿಹಾಸದ ಬಗ್ಗೆ ಪ್ರಾಮಾಣಿಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರ ಬಗ್ಗೆ ನನಗೆ ವಿಶೇಷ ಅಭಿಮಾನ ನಮ್ಮ ಜಿಲ್ಲೆಯ ಬೆಳಕಿಗೆ ಬಾರದ ಇತಿಹಾಸದ ದಾಖಲೆಗಳ ಮೇಲೆ ಬೆಳಕು ಚೆಲ್ಲುವವರಿಗೆ ನಾನು ನಿರಂತರ ಬೆಂಬಲ ನೀಡುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತನು-ಮನ-ಧನ ಸಹಾಯ ಮಾಡುವುದು ನನ್ನ ಹವ್ಯಾಸ. ನಾನು ದಾಖಲಿಸಿದ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ಇತಿಹಾಸ ಸಂಶೋದಕರಾದ ನವೀನ್ ಕುಮಾರ್ ಯೂಟ್ಯೂಬ್ ಸಂದರ್ಶನದ ಕೆಲ ಕಂತುಗಳು ಇತಿಹಾಸ ಆಸಕ್ತರಿಗಾಗಿ ಪ್ರಕಟವಾಗಲಿದೆ ಭಾಗ - 2 ರಲ್ಲಿ ಅವರು #ಬಂದಳಿಕೆಯ ಉತ್ಕನನ ಏಕೆ ಆಗ ಬೇಕು? ಎಂದು ವಿವರಿಸಿದ್ದಾರೆ. ಕದಂಬ ಸಾಮ್ರಾಜ್ಯ ಕಟ್ಟಿದ ಕನ್ನಡದ ರಾಜ ಈ ಭಾಗದ ಹವ್ಯಕ ಬ್ರಾಹ್ಮಣರ ರಾಜ ಮಯೂರ ವರ್ಮ ಕೇವಲ ರಾಜ್ಯಬಾರ ಮಾತ್ರ ಮಾಡಲಿಲ್ಲ ಇಲ್ಲಿ ನ...