#ಸುಕುಮಾರನ್ #ಹೊಸನಗರ_ತಾಲ್ಲೂಕಿನ_ಶೇಂದಿ_ಗುತ್ತಿಗೆದಾರರು #ಶಾಂತವೇರಿ_ಗೋಪಾಲಗೌಡರ_ಪರಮಾಪ್ತ_ಶಿಷ್ಯರು #ಬಟ್ಟೆಮಲ್ಲಪ್ಪದಲ್ಲಿ_ಅವರ_ಕುಟುಂಬ_ಇದೆ. #shantaverigopalgowda #swamiraohosanagara #sagar #hosanagara #battemallappa #ripponpet #SocialistParty ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಜಿ ಶಾಸಕರಾದ ಬಿ ಸ್ವಾಮಿ ರಾವ್ ಸಾತ್ವಿಕ ರಾಜಕಾರಣಿ, ಅವರ #ಜೀವನ_ವೃತ್ತಾಂತ #ನಾನು_ಹೇಳುವುದೆಲ್ಲ_ಸತ್ಯ ಎಂಬ ಪುಸ್ತಕ ಎಲ್ಲಾ ಜನಪ್ರತಿನಿಧಿಗಳು ಓದಬೇಕು ಅದರಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಒಳಗುಟ್ಟುಗಳು ಇದೆ. ಈ ಪುಸ್ತಕದ ಪುಟ ನಂಬರ್ 33ರಲ್ಲಿ ಒಂದು ಘಟನೆ ಅವರು ದಾಖಲಿಸಿದ್ದಾರೆ ಅದನ್ನು ಓದುತ್ತೇನೆ ಕೇಳಿ.... ಶಾಂತವೇರಿ ಗೋಪಾಲಗೌಡರ ಪ್ರಚಾರ ಭಾಷಣಕ್ಕಾಗಿ ರಿಪನಪೇಟೆಯ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗಿತ್ತು, ಸಾವಿರಾರು ಮಂದಿ ಗೌಡರ ಆಗಮನದ ನಿರೀಕ್ಷೆಯಲ್ಲಿದ್ದರು... ಜನ ಸೇರಿ ನಾಲ್ಕು ಐದು ಗಂಟೆಗಳೆ ಕಳೆದಿತ್ತು, ಆದರೆ ಗೋಪಾಲ ಗೌಡರು ಆಗಮಿಸಲೇ ಇಲ್ಲ... ಸಮಯ ಸರಿಯುತ್ತಿದ್ದಂತೆ ಆಯೋಜಕರಿಗೆ ದಿಕ್ಕು ತೋಚದಂತಾಗಿತ್ತು... ಆ ವೇಳೆ ಗೋಪಾಲಗೌಡರ ಅಭಿಮಾನಿಯಾಗಿದ್ದ ಕೇರಳ ಮೂಲದ #ಸುಕುಮಾರನ್ ಅಲ್ಲಿ ಸೇರಿದ್ದ ಬಾರಿ ಜನಸ್ಥೋಪ ಜನಸ್ತೋಮವನ್ನು ಕಂಡು ಗೋಪಾಲ ಗೌಡರನ್ನು ದೂರದ ಕಮ್ಮರಡಿಯಿಂದ ಕರೆ ತರುವ...