#ಸರಾಯಿ_ರದ್ದು_ಮಾಡಿ_ಸಾದಿಸಿದ್ದೇನು? #ಸರಾಯಿ_ವಿರುದ್ದ_ಚಳವಳಿ_ಮಾಡಿದವರು_ಈಗ_ಮನೆಮನೆಯಲ್ಲಿ_ಅಕ್ರಮ_ಮದ್ಯ_ಮಾರಾಟಕ್ಕೆ_ಮೌನ. #ಸರಾಯಿ_ರದ್ದಿಗೆ_ಬಡವರ_ಆರೋಗ್ಯದ_ನಿಜ_ಕಾಳಜಿಯಾ? #ಕಡಿಮೆ_ಆರ್ಥಿಕ_ಆದಾಯದ_ಕೂಲಿ_ಕಾರ್ಮಿಕರ_ಜೇಬಿಗೆ_ಹಾಕಿದ_ಕತ್ತರಿ #ರಾಜ್ಯದ_ಸುಮಾರು_ಹತ್ತು_ಸಾವಿರ_ಜನರ_ಉದ್ಯೋಗಕ್ಕೆ_ಕತ್ತರಿ #ಸರಾಯಿ_ಇದ್ದಾಗ_ಈಗಿನಂತೆ_ಹಳ್ಳಿಗಳಲ್ಲಿ_ಅಕ್ರಮ_ಮದ್ಯ_ಮಾರಾಟ_ಇರಲಿಲ್ಲ #ಮಧ್ಯ_ಮಾರಾಟಗಾರರ_ಲಾಬಿ_ಅಬಕಾರಿ_ಇಲಾಖೆ_ಮರ್ಜಿ_ಇದಕ್ಕೆ_ಕಾರಣ. #ಸರಾಯಿ_ಎಂದು_ಮೂಗು_ಮುರಿಯದಿರಿ_ಇದರಲ್ಲಿನ_ಸೋಷಿಯಲ್_ಸ್ಯೆನ್ಸ್_ಗಮನಿಸಬೇಕು ರಾಜ್ಯದಲ್ಲಿ ಸರಾಯಿ ರದ್ದು ಮಾಡಿದ ಸರ್ಕಾರ ಅದಕ್ಕೆ ಘೋಷಿಸಿದ ಕಾರಣ ಕಡಿಮೆ ದರದ ಸರಾಯಿ ( ಸರ್ಕಾರದ್ದೆ ) ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಬಡ ಕೂಲಿ ಕಾಮಿ೯ಕರು ಕಿಡ್ನಿ ಇತ್ಯಾದಿ ವೈಪಲ್ಯದಿಂದ ಸಾವು ಕಾಣುತ್ತಿದ್ದಾರೆ ಆದ್ದರಿಂದ ಸರಾಯಿ ರದ್ದು ಮಾಡಿ ಚಿಲ್ಲರೆ ಬ್ರಾಂಡಿ ಮಾರಾಟದ ಅಂಗಡಿಯಲ್ಲಿ ಗುಣಮಟ್ಟದ ಕಡಿಮೆ ಬೆಲೆಯ ಬ್ರಾಂಡಿ ಜನರಿಗೆ ಸಿಗುವಂತೆ ಮಾಡುವುದಾಗಿ ಘೋಷಿಸಿತ್ತು. ಆಗ ಹಳ್ಳಿ ಹಳ್ಳಿಗಳಲ್ಲಿ ಸರಾಯಿ ವಿರುದ್ಧ ಚಳವಳಿಗಳು ಮತ್ತು ಆ ಚಳವಳಿಗಳಿಗೆ ದಮ೯ಸ್ಥಳದ ಸ್ವಸಹಾಯ ಸಂಘಗಳ ಬೆಂಬಲ, ಮದ್ಯಪಾನ ವರ್ಜ್ಯ ಶಿಭಿರಗಳು ಕಾರಣವಾಗಿತ್ತು ಆದರೆ ಸರಾಯಿ ರದ್ದಾದ ನಂತರ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮಧ್ಯಮಾರಾಟ ವಿಪರೀತವಾಗಿದೆ ಆದರೆ ಇದರ ವಿರುದ್ಧ ಯಾವುದೇ ವ...