Skip to main content

Posts

Showing posts with the label Real Areca dehusking machine inventor

Blog number 3349. ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಅವಿಷ್ಕಾರ ಮಾಡಿದವರಿಗೆ ಮೊಸ

https://www.facebook.com/share/p/19W6a4f5rV/ *#ಅಡಿಕೆ_ಯಂತ್ರದ_ಪಿತಾಮಹರು* *ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರದವರು.* *ನೆನಪಿರಲಿ ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ಇವರ ಅವಿಷ್ಕಾರದ ತಂತ್ರಜ್ಞಾನ ಬಳಸಿಯೇ ತಯಾರಾಗಿ ಮಾರಾಟ ಆಗುತ್ತಿರುವುದು.*  *ಅವರಾರು ಇವರ ಹೆಸರು ಹೇಳುತ್ತಿಲ್ಲ ಆದರೆ ಉಡುಪಿಯ ಯೋಜನ್ ಸಂಸ್ಥೆ ಮಾತ್ರ ಇವರ ಹೆಸರು ಬಳಸಿಕೊಂಡು ಸುಮಾರು 15 ಸಾವಿರ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ ತಯಾರಿಸಿ ಮಾರಾಟ ಮಾಡಿದೆ.* *ಈ ಸಂಸ್ಥೆಗೆ ಅಡಿಕೆ ಬೆಳೆಗಾರರು ಪ್ರೋತ್ಸಾಹಿಸ ಬೇಕು.* #arecanut #arecadehuskingmachine #yojanudupi #CorporationBank #shivamogga #karnatakarajyaraithasanga #thirthahalli #koppa #sringeri #hosanagara #sagar #sirsi #siddapura #soraba #chennagiri #Biruru #malenadu #campco #macOS  *ನಾನ್ಯಾಕೆ ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ಮುಂಡಿಗೆಸರದ ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಪಿತಾಮಹರಾದ ಮOಜಪ್ಪ ಮತ್ತು ಅವರ ಮಗ ರಾಮಮೂರ್ತಿ ಬಗ್ಗೆ ಲೇಖನ ಬರೆದೆ ಎಂದರೆ ನನಗೆ ನನ್ನ ಊರು- ಸಾಧಕರು ಅಂದರೆ ಹೆಮ್ಮೆ.* *ಅದಕ್ಕಾಗಿ ಮತ್ತು ಗ್ರಾಮೀಣ ಪ್ರದೇಶದ ಸಾದಕರ ಸಂಶೋಧಕರ ಸಾಧನೆಗೆ ಸಿಗಬೇಕಾದ ಮನ್ನಣೆ ಸಿಗದ ಬಗ್ಗೆ ನನ್ನ ಅಸಮದಾನ ದಾಖಲಿಸಿದೆ ಇದು ನನಗೆ ತೃಪ್ತಿ...