Skip to main content

Posts

Showing posts with the label Muppane Ferry

3443. ಮುಪ್ಪಾನೆ

#ಮುಪ್ಪಾನೆ #ಕೈ_ಬೀಸಿ_ಕರೆಯುತ್ತಿದೆ_ಅಭಯಾರಣ್ಯದ_ಮಧ್ಯದ_ಶರಾವತಿ_ಹಿನ್ನೀರ_ಲಾಂಚ್_ಪ್ರಯಾಣಕ್ಕೆ  #ಸಿಗಂದೂರು_ಸೇತುವೆ_ನಂತರ_ನಿಂತ_ಲಾಂಚ್_ಅನುಭವ #ಆದರೆ_ಶರಾವತಿ_ನದಿಯ_ಇನ್ನೊಂದು_ಭಾಗವಾದ_ಮುಪ್ಪಾನೆಗೆ_ಬನ್ನಿ #ಅಲ್ಲಿ_ಅಭಯಾರಣ್ಯದ_ಮಧ್ಯ_ಲಾಂಚ್_ಪ್ರಯಾಣ_ಮಾಡಬಹುದು #ಇಲ್ಲಿ_ಅರಣ್ಯ_ಇಲಾಖೆ_ವಿಶ್ರಾಂತಿಗೃಹ_ಡೇರೆ_ವ್ಯವಸ್ಥೆ_ಇದೆ #ಸಮೀಪದಲ್ಲೇ_ಗುಬ್ಬಿಕಂಠ_ಹೋಮ್_ಸ್ಟೇ_ಇದೆ. #Sharavathiriver #Backwater #Boating #Homestay #Ecotourism #Wildlife #Jogfalls #Sagar #Shivamogga.    ಸಿಗಂದೂರು ದೇವಾಲಯಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಈಗ ಅಲ್ಲಿಗೆ ಸೇತುವೆ ನಿರ್ಮಾಣ ಆಗಿ ವಾಹನ ಸಂಚಾರ ಸುಗಮವಾಗಿದೆ.     ಸ್ಥಳೀಯರ ಬಹು ದಶಕದ ಕನಸು ನನಸಾಗಿದೆ ಇದರಿಂದ ಇಲ್ಲಿನ ಲಾಂಚ್ ಸೇವೆ ಸ್ಥಗಿತವಾಗಿದೆ.     ಆದರೆ ಬಹುತೇಕ ಪ್ರವಾಸಿಗರು ಶರಾವತಿ ನದಿ ಲಾಂಚ್ ಮೂಲಕ ದಾಟುವ ನೆನಪುಗಳನ್ನು ಮರೆತಿಲ್ಲ.    ಲಾಂಚ್ ಮೂಲಕ ನದಿ ದಾಟುವ ಅನುಭವ ಪ್ರವಾಸಿಗಳಿಗೆ ಅವರ ಕುಟುಂಬಗಳಿಗೆ ಥ್ರಿಲ್ ನೀಡುತ್ತಿತ್ತು.     ಈಗ ತುಮರಿ ಸೇತುವೆ ನಿರ್ಮಾಣವಾಗಿ ಲಾಂಚ್ ಪ್ರಯಾಣ ನಿಂತಿದೆ ಎಂದು ಚಿಂತಿಸಬೇಕಾಗಿಲ್ಲ ಇದೇ ಶರಾವತಿ ನದಿಯ ಇನ್ನೊಂದು ಭಾಗವಾದ #ಮುಪ್ಪಾನೆ ಎಂಬಲ್ಲಿ ಇದೇ ರೀತಿಯ ಲಾಂಚ್ ಸಂಚರಿಸುತ್ತಿದೆ.    ಜೋಗ್ ಫಾಲ್ಸ್ ನಿಂದ ಕಾರ್ಗಲ್ ಮತ್ತ...